LATEST
Wed, Sep 30, 2026
Loading weather...
local

Karnataka Weather Update: ಬೆಂಗಳೂರಿನ ಹಲವೆಡೆ ಅಬ್ಬರಿಸಿದ ವರುಣ: 8 ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್​​

ಬೆಂಗಳೂರು ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಾಜಧಾನಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ...

ಬೆಂಗಳೂರು ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಾಜಧಾನಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡಿನ ಹಲವೆಡೆಯೂ ಮಳೆ ಮುನ್ಸೂಚನೆ ನೀಡಲಾಗಿದ್ದು, ಉಳಿದಂತೆ ಬಹುದೇತ ಕಡೆ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Karthikeya’s Biggest Rajamouli Inheritance Isn’t Cinema

Karthikeya has grown up around one of Indian cinema’s biggest success stories, b...

Read Article »

Talcum Powder Glimpse: A Must watch Dramedy

National award-winning producer Raj Kandukuri, who produced films like Pelli Cho...

Read Article »

ಪುನರ್ಜನ್ಮದ ನಂಬಿಕೆಯಿಂದ ತಂದೆಯ ಮೃತದೇಹವನ್ನು 4 ವರ್ಷ ಫ್ರೀಜರ್‌ನಲ್ಲಿಟ್ಟ ಮಗಳು; ತಿಂಗಳಿಗೆ 1.6 ಲಕ್ಷ ವೆಚ್ಚ!

ಮುಂಬೈನ ಮಲಾಡ್‌ನ ಕೊಂಕಣಿ ಪಾಡಾ ಪ್ರದೇಶದಲ್ಲಿರುವ ಡೇ ಕೇರ್ ಸೆಂಟರ್‌ ಒಂದರಲ್ಲಿ 78 ವರ್ಷದ ವೃದ್...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.