ಮುಂಬೈನ ಮಲಾಡ್‌ನ ಕೊಂಕಣಿ ಪಾಡಾ ಪ್ರದೇಶದಲ್ಲಿರುವ ಡೇ ಕೇರ್ ಸೆಂಟರ್ ಒಂದರಲ್ಲಿ 78 ವರ್ಷದ ವೃದ್ಧರೊಬ್ಬರ ಮೃತದೇಹವನ್ನು ಕಳೆದ 4 ವರ್ಷಗಳಿಂದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಈ ಘಟನೆಗೆ ಇಡೀ ನಗರವೇ ಬೆಚ್ಚಿಬಿದ್ದಿದೆ. ಕಟ್ಟಡದಿಂದ ಭಾರಿ ಪ್ರಮಾಣದ ದುರ್ವಾಸನೆ ಬರುತ್ತಿದೆ ಎಂದು ಸೋಮವಾರ ಸಂಜೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಕುರಾರ್ ಪೊಲೀಸ್ ಠಾಣೆಯ ತಂಡವು ಪರಿಶೀಲನೆ ನಡೆಸಿದಾಗ ಈ ಭೀಕರ ಸತ್ಯ ಬಯಲಾಗಿದೆ. ಅಷ್ಟಕ್ಕೂ ಆ ಮೃತದೇಹವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೇಕೆ? ಎಂಬ ಕುರಿತಾದ ಮಾಹಿತಿ ಇಲ್ಲಿದೆ.
ಪುನರ್ಜನ್ಮದ ನಂಬಿಕೆಯಿಂದ ತಂದೆಯ ಮೃತದೇಹವನ್ನು 4 ವರ್ಷ ಫ್ರೀಜರ್‌ನಲ್ಲಿಟ್ಟ ಮಗಳು; ತಿಂಗಳಿಗೆ 1.6 ಲಕ್ಷ ವೆಚ್ಚ!
ಮುಂಬೈನ ಮಲಾಡ್‌ನ ಕೊಂಕಣಿ ಪಾಡಾ ಪ್ರದೇಶದಲ್ಲಿರುವ ಡೇ ಕೇರ್ ಸೆಂಟರ್ ಒಂದರಲ್ಲಿ 78 ವರ್ಷದ ವೃದ್ಧರೊಬ್ಬರ ಮೃತದೇಹವನ್ನು ಕಳೆದ 4 ವರ್ಷಗಳಿಂದ ಫ್ರ...
By Dhallo News · September 30, 2026 at 4:32 PM IST
Have feedback on this article?Report error or suggestion
