ಈಗಿರೋ ಚಿನ್ನದ ಬೆಲೆಗೆ ಹೆವಿ ಜ್ಯುವೆಲ್ಲರಿ ಕೊಳ್ಳೋದು ಕಷ್ಟ. ಆದ್ರೆ, ಕಡಿಮೆ ಬಜೆಟ್‌ನಲ್ಲೇ ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ಕೊಡುವ ನೆಕ್ಲೇಸ್ ಡಿಸೈನ್‌ಗಳು ಬೇಕು ಅಂದ್ರೆ, ಈ ರೀತಿಯ ಡಿಸೈನ್‌ಗಳು ಬೆಸ್ಟ್ ಆಯ್ಕೆ. ಇವು ಬಜೆಟ್ ಬೆಲೆಯಲ್ಲೇ ಸುಲಭವಾಗಿ ಸಿಗುತ್ತವೆ.
Gold Necklace: 10 ಗ್ರಾಂ ಒಳಗೆ ಸಿಗುವ ಲೈಟ್‌ವೇಟ್ ಚಿನ್ನದ ನೆಕ್ಲೇಸ್ ಡಿಸೈನ್ಸ್!
By Dhallo News · September 1, 2026 at 4:10 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
