LATEST
Thu, Sep 3, 2026
Loading weather...
local

ಪ್ರವಾಹದ ಆಫ್ಟರ್‌ ಎಫೆಕ್ಟ್‌ಗೆ ಚೇತರಿಸಿಕೊಳ್ಳದ ನೇಪಾಳ : ಸಾವಿನ ಸಂಖ್ಯೆ 1,204ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,204 ಕ್ಕೆ ಏರಿಕೆಯಾಗಿದೆ. ಹಗಲು ರಾತ್ರಿ ಎಂದು ನೋಡದೇ ದಿನದ 24 ಗಂಟೆಯೂ ರಕ್ಷಣಾ ಕ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,204 ಕ್ಕೆ ಏರಿಕೆಯಾಗಿದೆ. ಹಗಲು ರಾತ್ರಿ ಎಂದು ನೋಡದೇ ದಿನದ 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್‌ ಬಹದ್ದೂರ್‌ ಮಾಹಿತಿ ನೀಡಿದ್ದಾರೆ. ಈವರೆಗೂ ಪ್ರವಾಹದಿಂದ 11,993 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನು 1,114ಕ್ಕೂ ಹೆಚ್ಚು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಒಟ್ಟಾರೆ 3,900 ಜನರ ಬಗ್ಗೆ ಯಾವುದೇ ಮಾಹಿತಿ ಒದಗಿಲ್ಲ ಎಂದು ಹೇಳಿದ್ದಾರೆ. ಮೃತದೇಹಗಳಲ್ಲಿ ಕೆಲವು ಮಾತ್ರ ಯಾರದ್ದು […] The post ಪ್ರವಾಹದ ಆಫ್ಟರ್‌ ಎಫೆಕ್ಟ್‌ಗೆ ಚೇತರಿಸಿಕೊಳ್ಳದ ನೇಪಾಳ : ಸಾವಿನ ಸಂಖ್ಯೆ 1,204ಕ್ಕೆ ಏರಿಕೆ appeared first on ONLINE.

SOURCE: HOSA Digantha
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

VVPAT पर्ची गिनवाने की मांग कर रहे थे स्टालिन, HC ने दिया झटका; विजय को बड़ी राहत

सिब्बल ने तर्क दिया कि चूंकि निर्वाचन आयोग की देरी के कारण 45 दिनों का समय निकल ...

Read Article »

డాలర్‌పై రూపాయి పంజా.. ఏకంగా 47 పైసలు లాభం!

94.26 వద్ద ట్రేడింగ్ ప్రారంభంభారీగా తరలివచ్చిన విదేశీ నిధులే ప్రధాన కారణంఆర్‌బీఐ...

Read Article »

Romanchakam Review: More Fun Than Story, But Still Entertaining

Romanchakam is a Youth-Entertainer starring Sumanth Prabhas, Ananthika Sanilkuma...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.