LATEST
Wed, Sep 2, 2026
Loading weather...
local

Vastu Shastra: ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಏಕೆ ಅಶುಭ?

ಊಟ ಮಾಡುವ ಸ್ಥಳ ಮತ್ತು ವಿಧಾನ ಮನೆಯ ಶಕ್ತಿ, ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆಯ ಮೇಲೆ, ಮುಖ್ಯ ದ್ವಾರದ ಬಳಿ, ಮುರಿದ ಪಾತ್ರೆಗಳಲ್ಲಿ ...

ಊಟ ಮಾಡುವ ಸ್ಥಳ ಮತ್ತು ವಿಧಾನ ಮನೆಯ ಶಕ್ತಿ, ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆಯ ಮೇಲೆ, ಮುಖ್ಯ ದ್ವಾರದ ಬಳಿ, ಮುರಿದ ಪಾತ್ರೆಗಳಲ್ಲಿ ಅಥವಾ ಕತ್ತಲೆಯಲ್ಲಿ ಊಟ ಮಾಡುವುದು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಸಕಾರಾತ್ಮಕ ವಾತಾವರಣಕ್ಕಾಗಿ ಯಾವಾಗಲೂ ಸ್ವಚ್ಛ, ಬೆಳಕಿರುವ ಸ್ಥಳದಲ್ಲಿ, ಮುರಿಯದ ಪಾತ್ರೆಗಳಲ್ಲಿ ಊಟ ಮಾಡಬೇಕು. ಇದು ಕುಟುಂಬದ ನೆಮ್ಮದಿ ಮತ್ತು ಸಮೃದ್ಧಿಗೆ ಅಗತ್ಯ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Telangana Offers 416 Acres to DRDL for ₹1 Annual Rent

The Telangana government has offered 416.18 acres in Devarakadra, Mahabubnagar d...

Read Article »

ChatGPT ಬಳಸಿ ₹75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ! ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್!

ನೇಪಾಳದಲ್ಲಿ ಪ್ರವಾಹ ಸಂತ್ರಸ್ತರ ನೆರವಿನ ಹೆಸರಿನಲ್ಲಿ ವಂಚನೆ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿ...

Read Article »

Grand Welcome for Nara Lokesh in Narasaraopet Ahead of JNTU Hostel Inauguration

Education and IT Minister Nara Lokesh received a grand welcome from TDP and Jana...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.