LATEST
Sat, Sep 5, 2026
Loading weather...
local

Social Welfare Dept: ಅಲ್ಲೇ ಊಟ, ಅಲ್ಲೇ ನಿದ್ರೆ, ಅಲ್ಲೇ ಪಾಠ! ಸಮಾಜ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಗೆ ನೂರಾರು ಮಕ್ಕಳು ಬಲಿ!

ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕಳೆದ ಐದು ವರ್ಷಗಳಿಂದ ಸೂಕ್ತ ಕಟ್ಟಡವಿಲ್ಲದೆ, ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿನ 172 ವಿದ್ಯಾರ್ಥಿಗಳು ಒಂದೇ ಜಾಗದಲ್ಲಿ ಊಟ, ...

Social Welfare Dept: ಅಲ್ಲೇ ಊಟ, ಅಲ್ಲೇ ನಿದ್ರೆ, ಅಲ್ಲೇ ಪಾಠ! ಸಮಾಜ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಗೆ ನೂರಾರು ಮಕ್ಕಳು ಬಲಿ!
Source: ASIANET News Kannada

ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕಳೆದ ಐದು ವರ್ಷಗಳಿಂದ ಸೂಕ್ತ ಕಟ್ಟಡವಿಲ್ಲದೆ, ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿನ 172 ವಿದ್ಯಾರ್ಥಿಗಳು ಒಂದೇ ಜಾಗದಲ್ಲಿ ಊಟ, ನಿದ್ರೆ, ಪಾಠ ಕಲಿಯುತ್ತಿದ್ದು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Tejaswini Gowda : శ్రీ కృష్ణ జ‌న్మాష్ట‌మి, శ్రావ‌ణ శుక్ర‌వారం.. న‌టి తేజ‌స్విని గౌడ స్పెష‌ల్ ఫోటోలు..

శ్రీ కృష్ణ జ‌న్మాష్ట‌మి, శ్రావ‌ణ శుక్ర‌వారం పుర‌స్క‌రించుకుని అమ‌ర్ దీప్ భార్య‌,...

Read Article »

Saudi-US: ఇరాన్‌ ఉద్రిక్తతల వేళ కీలక డీల్‌.. సౌదీకి భారీగా అమెరికా ఆయుధాలు

అమెరికా-ఇరాన్‌ యుద్ధంతో పశ్చిమాసియాలో ఉద్రిక్తతలు కొనసాగుతున్నాయి. ఈ నేపథ్యంలో గ...

Read Article »

Paparazzi Push Too Far, Salman Khan Hits Back

Salman Khan has lost his cool at the paparazzi once again. This time, the incide...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.