ಜಾಗತಿಕ ಟೆಕ್ ದಿಗ್ಗಜ ಒರಾಕಲ್ ವೆಚ್ಚ ಕಡಿತದ ಭಾಗವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗುವ ಸಾಧ್ಯತೆಯಿದೆ. ಈ ಲೇಆಫ್‌ನಿಂದ ಜಾಗತಿಕವಾಗಿ 7,000-10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಭಾರತದಲ್ಲಿರುವ ಸಾವಿರಾರು ಟೆಕ್ಕಿಗಳ ಮೇಲೂ ಇದರ ಪರಿಣಾಮ ಬೀರುವ ಆತಂಕ ಎದುರಾಗಿದೆ.
Oracle layoffs: ಒರಾಕಲ್‌ನಲ್ಲಿ ಮತ್ತೊಮ್ಮೆ ಉದ್ಯೋಗ ಕಡಿತದ ಆತಂಕ: ಭಾರತದ ಸಾವಿರಾರು ಟೆಕ್ಕಿಗಳಿಗೆ ಕಂಟಕ!
By Dhallo News · September 1, 2026 at 2:45 PM IST

Source: ASIANET News Kannada
SOURCE: ASIANET News Kannada
ORIGINAL REPORT: [ASIANET News Kannada]
DHALLO EDITORIAL STATUS: Aggregated & reviewed
Have feedback on this article?Report error or suggestion
