LATEST
Tue, Sep 1, 2026
Loading weather...
local

ಬರೋಬ್ಬರಿ 132 ರನ್: ಭರ್ಜರಿ ದಾಖಲೆ ವೈಭವ್ ಸೂರ್ಯವಂಶಿ!

Vaibhav Sooryavanshi Records: ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಯುವ ದಾಂಡಿಗ  ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ ದುಲೀಪ್ ಟ್ರೋಫಿ ಇತಿಹಾಸದಲ್ಲೇ ನಿರ್ಣಾಯಕ ಪಂದ್ಯದಲ್ಲಿ ಒಟ್ಟು 100+ ಸ್ಕೋರ್​ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

SOURCE: TV9 Kannada
ORIGINAL REPORT: [TV9 Kannada]
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Shivamogga: 'ತಂಗಿ ಹುಟ್ಟಿದ ಮೇಲೆ ಪೋಷಕರಿಂದ ನಿರ್ಲಕ್ಷ್ಯ', ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ವಿದ್ಯಾರ್ಥಿನಿ

ಶಿವಮೊಗ್ಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪೋಷಕರ ನಿರ್ಲಕ್ಷ್ಯದಿಂದ ಮನನೊಂದು ಡೆತ್‌ನೋ...

Read Article »

IT Recruitment: ಭಾರತದಲ್ಲಿ ಮತ್ತೆ ಕಳೆಗಟ್ಟಿದ ಐಟಿ ನೇಮಕಾತಿ; 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು

ಭಾರತದಲ್ಲಿ ಐಟಿ ನೇಮಕಾತಿ ಪುನಶ್ಚೇತನಗೊಂಡಿದ್ದು, 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ...

Read Article »

Oracle layoffs: ಒರಾಕಲ್‌ನಲ್ಲಿ ಮತ್ತೊಮ್ಮೆ ಉದ್ಯೋಗ ಕಡಿತದ ಆತಂಕ: ಭಾರತದ ಸಾವಿರಾರು ಟೆಕ್ಕಿಗಳಿಗೆ ಕಂಟಕ!

ಜಾಗತಿಕ ಟೆಕ್ ದಿಗ್ಗಜ ಒರಾಕಲ್ ವೆಚ್ಚ ಕಡಿತದ ಭಾಗವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.