LATEST
Tue, Sep 1, 2026
Loading weather...
local

Nepal Floods: ನೇಪಾಳದ ಪ್ರವಾಹದ ಸಾವಿನ ಸಂಖ್ಯೆ 1,050ಕ್ಕೆ ಏರಿಕೆ; 163 ಭಾರತೀಯರ ರಕ್ಷಣೆ

ಪ್ರವಾಹ ಪೀಡಿತ ನೇಪಾಳದಿಂದ ಇದುವರೆಗೆ 163 ಭಾರತೀಯರನ್ನು ರಕ್ಷಿಸಲಾಗಿದೆ ಹಾಗೂ 151 ಭಾರತೀಯರು ಇಂದು ಚೀನಾದಿಂದ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನೇಪ...

ಪ್ರವಾಹ ಪೀಡಿತ ನೇಪಾಳದಿಂದ ಇದುವರೆಗೆ 163 ಭಾರತೀಯರನ್ನು ರಕ್ಷಿಸಲಾಗಿದೆ ಹಾಗೂ 151 ಭಾರತೀಯರು ಇಂದು ಚೀನಾದಿಂದ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 1,050ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 580ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಇನ್ನೂ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ರಕ್ಷಣೆ, ಪರಿಹಾರ ಮತ್ತು ಮೃತರ ಗುರುತು ಪತ್ತೆ ಕಾರ್ಯಾಚರಣೆಗಳು ನಡೆಯುತ್ತಿವೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್

ಮಹೇಶ್ ಬಾಬು ಪುತ್ರ ಗೌತಮ್ ಅವರು ವಿಮರ್ಶೆ ನೀಡುವುದರಲ್ಲಿ ಯಾವುದೇ ಮುಲಾಜಿಗೆ ಒಳಗಾಗಿಲ್ಲ. ‘ಟಾಕ...

Read Article »

Actor’s Shocking Past: I Was Stripped Naked & Insulted

Following the commercial success of Maaman, actor Soori is all set to return wit...

Read Article »

Bapatla Politics : బీచ్ పెట్టిన చిచ్చు.. బాపట్ల టీడీపీలో హీటెక్కిన గ్రూప్‌ రాజకీయం..

Bapatla Politics : బాపట్లలో పట్టుకోసం అటు ఎమ్మెల్యే, ఇటు ఎంపీ వేస్తున్న ఎత్తులు ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.