ಮಹೇಶ್ ಬಾಬು ಪುತ್ರ ಗೌತಮ್ ಅವರು ವಿಮರ್ಶೆ ನೀಡುವುದರಲ್ಲಿ ಯಾವುದೇ ಮುಲಾಜಿಗೆ ಒಳಗಾಗಿಲ್ಲ. ‘ಟಾಕ್ಸಿಕ್’ ಮಾತ್ರವಲ್ಲದೇ ಕೆಲವು ಬೇರೆ ಸಿನಿಮಾಗಳಿಗೂ ಕೂಡ ಅವರು ಕಡಿಮೆ ರೇಟಿಂಗ್ ನೀಡಿದ್ದಾರೆ. ಹಾಗಿದ್ದರೂ ಕೂಡ ‘ಟಾಕ್ಸಿಕ್’ ಚಿತ್ರಕ್ಕೆ ಅವರು ಅರ್ಧ ಸ್ಟಾರ್ ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ.
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್
ಮಹೇಶ್ ಬಾಬು ಪುತ್ರ ಗೌತಮ್ ಅವರು ವಿಮರ್ಶೆ ನೀಡುವುದರಲ್ಲಿ ಯಾವುದೇ ಮುಲಾಜಿಗೆ ಒಳಗಾಗಿಲ್ಲ. ‘ಟಾಕ್ಸಿಕ್’ ಮಾತ್ರವಲ್ಲದೇ ಕೆಲವು ಬೇರೆ ಸಿನಿಮಾಗಳಿಗೂ ಕೂಡ ಅವರು ಕಡಿಮೆ ರೇಟಿಂಗ್ ನೀಡಿದ...
By Dhallo News · September 1, 2026 at 10:43 PM IST
Have feedback on this article?Report error or suggestion
