– Offer Closes Soon – ಕೆಪಿಎಸ್‌ಸಿಯ ಇನ್ನಷ್ಟು ಕರ್ಮಕಾಂಡ ಬಯಲು ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC Scam)ದ ಪಶುವೈದ್ಯಕೀಯ ನೇಮಕಾತಿ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಮತ್ತಷ್ಟು ಕರ್ಮಕಾಂಡಗಳನ್ನ ಬಯಲಿಗೆಳೆದಿದೆ. ತನಿಖೆ ವೇಳೆ ಸೀಜನ್ ಆಫರ್ ಸೇಲ್ ಅನ್ನೋ ರೀತಿ ಸರ್ಕಾರಿ ಹುದ್ದೆಯನ್ನ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು. ಪಶುವೈದ್ಯಾಧಿಕಾರಿ ಹುದ್ದೆಗೆ ಕಳೆದ ಜುಲೈನಲ್ಲಿ ಅಧಿಸೂಚನೆ ಪ್ರಕಟವಾಗಿತ್ತು. ಆಗ ಜುಲೈ–ಆಗಸ್ಟ್‌ನಲ್ಲಿ ಇದೇ ಹುದ್ದೆಗೆ 1.10 ಕೋಟಿವರೆಗೆ ಡೀಲ್ ನಡೆದಿತ್ತು ಎನ್ನಲಾಗಿದೆ. […]
KPSC Scam | ಕಡ್ಲೆಪುರಿಯಂತೆ ಸಿಕ್ಕಸಿಕ್ಕವರಿಗೆ ಪ್ರಶ್ನೆಪತ್ರಿಕೆ ಸೇಲ್ – ಕೋಟಿಗೆ ಶುರುವಾದ ಡೀಲ್ ಕೊನೆಗೆ 40 ಲಕ್ಷಕ್ಕೆ ಇಳಿಕೆ!
By Dhallo News · September 1, 2026 at 11:31 AM IST
Original reporting: PUBILC TVRead original report →
Have feedback on this article?Report error or suggestion
