LATEST
Fri, Sep 4, 2026
Loading weather...
local

Gold Rates 4 September: ಚಿನ್ನದ ಬೆಲೆ 120 ರೂ ಏರಿಕೆ; ಎರಡು ದಿನದಲ್ಲಿ 425 ರೂ ಜಿಗಿತ

Gold Price 4 September 2026: ಇವತ್ತು ಚಿನ್ನದ ಬೆಲೆ ಏರಿದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬಂಗಾರದ ದರ 120 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 14,240 ರೂನಿಂದ 14,...

Gold Price 4 September 2026: ಇವತ್ತು ಚಿನ್ನದ ಬೆಲೆ ಏರಿದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬಂಗಾರದ ದರ 120 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 14,240 ರೂನಿಂದ 14,360 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 15,666 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 255 ರೂ ಇದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

SNACKS | ಹೊರಗಡೆ ತಿಂದಿದ್ದು ಸಾಕು, ಮನೆಯಲ್ಲೇ ಮಾಡಿ ಸೂಪರ್ ಟೇಸ್ಟಿ ಬೋಟಿ ಮಸಾಲಾ ಚಾಟ್!

ಚಾಟ್ ಸೆಂಟರ್‌ಗಳಲ್ಲಿ ಸಿಗೋ ‘ಬೋಟಿ ಮಸಾಲಾ’ ತಿಂದ್ರೆ ಆ ಖುಷಿನೇ ಬೇರೆ. ಆದರೆ ಪ್ರತಿ ಬಾರಿಯೂ ಹೊ...

Read Article »

ಬಿಗ್ ಬಾಸ್ ಮನೆಯಲ್ಲಿ 100 ದಿನ ಸರ್ವೈವ್ ಆಗೋದು ಹೇಗೆ? 3 ಬೆಸ್ಟ್ ಟಿಪ್ಸ್ ಕೊಟ್ಟ ಚಂದನ್ ಶೆಟ್ಟಿ!

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭವಾಗುತ್ತಿದ್ದು, ಮಾಜಿ ವಿನ್ನರ್ ಚಂದನ್ ಶೆಟ್ಟಿ ಅವರು ಸ್ಪರ...

Read Article »

சிவகங்கை அருகே CEOA பள்ளி வேன் மீது லாரி மோதி விபத்து.. விடுமுறை நாளிலும் பள்ளி இயங்கியது ஏன் எனும் கேள்வி எழுந்துள்ளது

சிவகங்கை மாவட்டம் இடையமேலூர் கிராமம் அருகே மேலூர்-சிவகங்கை நெடுஞ்சாலையில் பள்ளி ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.