ಬೇಕಾಗುವ ಸಾಮಗ್ರಿಗಳು: ಗಟ್ಟಿ ಮೊಸರು ರೋಸ್ ಸಿರಪ್ ಸಕ್ಕರೆ ಏಲಕ್ಕಿ ಪುಡಿ: ಐಸ್ ಕ್ಯೂಬ್ಸ್ ಬಾದಾಮಿ-ಪಿಸ್ತಾ ಮಾಡುವ ವಿಧಾನ: ಒಂದು ಮಿಕ್ಸಿ ಜಾರ್‌ಗೆ ತಣ್ಣಗಿನ ಗಟ್ಟಿ ಮೊಸರು, ರೋಸ್ ಸಿರಪ್, ಸಕ್ಕರೆ, ಏಲಕ್ಕಿ ಪುಡಿ ಮತ್ತು ಐಸ್ ಕ್ಯೂಬ್ಸ್ ಹಾಕಿ. ಎಲ್ಲವನ್ನೂ 1 ನಿಮಿಷಗಳ ಕಾಲ ನಯವಾಗಿ ಬ್ಲೆಂಡ್ ಮಾಡಿ. ಈಗ ತಂಪಾದ ಲಸ್ಸಿಯನ್ನು ಗ್ಲಾಸ್‌ಗೆ ಹಾಕಿ. ಮೇಲೆ ಬಾದಾಮಿ, ಪಿಸ್ತಾ ಚೂರುಗಳು ಮತ್ತು ಗುಲಾಬಿ ಎಸಳುಗಳಿಂದ ಅಲಂಕರಿಸಿದರೆ, ರಿಫ್ರೆಷಿಂಗ್ ‘ಗುಲಾಬ್ ಲಸ್ಸಿ’ ಸವಿಯಲು ಸಿದ್ಧ! The post Drinks | ರುಚಿಯಲ್ಲಷ್ಟೇ ಅಲ್ಲ,...
Drinks | ರುಚಿಯಲ್ಲಷ್ಟೇ ಅಲ್ಲ, ರಿಫ್ರೆಶ್‌ಮೆಂಟ್‌ಗೂ ಸೂಪರ್.. ಈ ಟೇಸ್ಟಿ ಗುಲಾಬ್ ಲಸ್ಸಿ
ಬೇಕಾಗುವ ಸಾಮಗ್ರಿಗಳು: ಗಟ್ಟಿ ಮೊಸರು ರೋಸ್ ಸಿರಪ್ ಸಕ್ಕರೆ ಏಲಕ್ಕಿ ಪುಡಿ: ಐಸ್ ಕ್ಯೂಬ್ಸ್ ಬಾದಾಮಿ-ಪಿಸ್ತಾ ಮಾಡುವ ವಿಧಾನ: ಒಂದು ಮಿಕ್ಸಿ ಜಾರ್...
By Dhallo News · October 11, 2026 at 4:02 PM IST
Have feedback on this article?Report error or suggestion
