LATEST
Tue, Sep 1, 2026
Loading weather...
local

ಈ ಬಿಗ್ ಹಿಟ್ಟರ್ ಕೈಬಿಟ್ಟು ತಪ್ಪು ಮಾಡಿತಾ ಆರ್‌ಸಿಬಿ ಫ್ರಾಂಚೈಸಿ..? CPLನಲ್ಲಿ 43 ಬಾಲ್‌ನಲ್ಲಿ 111 ರನ್ ಚಚ್ಚಿದ ವಿಂಡೀಸ್ ಪ್ಲೇಯರ್!

ಈ ಬಿಗ್ ಹಿಟ್ಟರ್ ಕೈಬಿಟ್ಟು ತಪ್ಪು ಮಾಡಿತಾ ಆರ್‌ಸಿಬಿ ಫ್ರಾಂಚೈಸಿ..? CPLನಲ್ಲಿ 43 ಬಾಲ್‌ನಲ್ಲಿ 111 ರನ್ ಚಚ್ಚಿದ ವಿಂಡೀಸ್ ಪ್ಲೇಯರ್!
Source: ASIANET News Kannada

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ಪರ ಶಿಮ್ರೊನ್ ಹೆಟ್ಮೇಯರ್ ಸ್ಪೋಟಕ ಶತಕ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಈ ವಿಸ್ಪೋಟಕ ಇನಿಂಗ್ಸ್‌ನ ಬಳಿಕ, 2019ರಲ್ಲಿ ಅವರನ್ನು ಕೈಬಿಟ್ಟಿದ್ದ ಆರ್‌ಸಿಬಿ ಫ್ರಾಂಚೈಸಿ ತಪ್ಪು ಮಾಡಿತೇ ಎಂಬ ಚರ್ಚೆ ಶುರುವಾಗಿದೆ.

Original reporting: ASIANET News KannadaRead original report →
Have feedback on this article?Report error or suggestion

Read More from local

Putta Sudhakar Yadav: టీడీపీ ఎమ్మెల్యే పుట్టాపై కిడ్నాప్ కేసు.. బెంగళూరు బీజేపీ నేత అపహరణ.. ఏపీ రాజకీయంలో కలకలం

ఆంధ్రప్రదేశ్‌ తెలుగుదేశం పార్టీ ఎమ్మెల్యే పుట్టా సుధాకర్ యాదవ్‌(Putta Sudhakar Y...

Read Article »

Video: ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!

ಚಿಕ್ಕಬಳ್ಳಾಪುರ ಜಿಲ್ಲೆಯ ಅಂಬಿಗನಹಳ್ಳಿ ಗ್ರಾಮದಲ್ಲಿ ತರುಣ್ ಎಂಬ ಯುವಕ ತನ್ನ ಸೀತೆ ಹೆಸರಿನ ಗರ್...

Read Article »

Chakkora: Addamla Cheyana Is a Breezy Romantic Treat

The makers of Chakkora – Lunar Love Bird have unveiled their first single “Addam...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.