ಥಾಣೆ, ಸೆ.8- ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.95.7ರಷ್ಟು ಅಂಕ ಗಳಿಸಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಬಯಸಿದ್ದ ಕಾಲೇಜಿನಲ್ಲಿ ಪ್ರವೇಶ ಸಿಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ. ಘೋಡ್‌ಬಂದರ್ ರಸ್ತೆಯ ಹಿರಾನಂದಾನಿ ಎಸ್ಟೇಟ್‌ನ ಪ್ರತಿಷ್ಠಿತ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯ
ಕುಟುಂಬ ವಾಸವಾಗಿತ್ತು. ಸೆ.4ರ ಸಂಜೆ ವಿದ್ಯಾರ್ಥಿ ತನ್ನ ಕುಟುಂಬದ ವಾಟ್ಸ್‌ಆ್ಯಪ್ ಗುಂಪಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದ. ಕುಟುಂಬದವರು ಮಧ್ಯಪ್ರವೇಶಿಸುವಷ್ಟರಲ್ಲಿ ಆತ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ […] The post ಶೇ.95.7ರಷ್ಟು ಅಂಕ ಗಳಿಸಿದರೂ ಇಷ್ಟದ ಕಾಲೇಜಿಗೆ ಪ್ರವೇಶ ಸಿಗದೆ ವಿದ್ಯಾರ್ಥಿ ಆತ್ಮಹತ್ಯೆ first appeared on Eesanje.
