Zee founder Subhash Chandra faces setback in NCLT proceedings: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಐವರು ಸದಸ್ಯರ ವಿಶೇಷ ಪೀಠವು ಸುಭಾಷ್ ಚಂದ್ರ ವಿರುದ್ಧದ ಇನ್ಸಾಲ್ವೆನ್ಸಿ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಿದೆ. ಹಿಂದಿನ ಏಕಸದಸ್ಯ ಪೀಠವು ಸುಭಾಷ್ ಚಂದ್ರರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್ಗೆ ನೀಡಿದ್ದ ಅನುಮೋದನೆಯನ್ನು ಹಿರಿಯ ಪೀಠವು ರದ್ದುಗೊಳಿಸಿದೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳು ಸುಭಾಷ್ ಚಂದ್ರರಿಂದ 22,006 ಕೋಟಿ ರೂ ವಸೂಲಿ ಮಾಡಬೇಕು ಎಂದು ಕೋರಿಕೊಂಡಿವೆ.
ಝೀ ಸಂಸ್ಥಾಪಕ ಸುಭಾಷ್ ಚಂದ್ರಗೆ ಮತ್ತೆ ಸಂಕಟ; ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್ಗೆ ತಡೆ
By Dhallo News · September 1, 2026 at 2:22 PM IST
Original reporting: TV9 KannadaRead original report →
Have feedback on this article?Report error or suggestion
