91 ವರ್ಷದ ತಾತ 71 ಬಾರಿ ಬಿದ್ದರೂ ಛಲ ಬಿಡದೆ 3,530 ಕಿ.ಮೀ. ಉದ್ದದ 'ಅಪ್ಪಲಾಚಿಯನ್ ಟ್ರೇಲ್' ಹೈಕಿಂಗ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ವಿಶ್ವದ ಅತ್ಯಂತ ಹಿರಿಯ ಹೈಕರ್ ಎಂಬ ತಮ್ಮದೇ ದಾಖಲೆಯನ್ನು ಮರುಸ್ಥಾಪಿಸಿ, ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ್ದಾರೆ.
71 ಬಾರಿ ಕೆಳಗೆ ಬಿದ್ದರೂ ಸೋಲು ಒಪ್ಪಲಿಲ್ಲ ಈ 'ತಾತ'! 91ನೇ ವಯಸ್ಸಿನಲ್ಲಿ ಟ್ರೆಕ್ಕಿಂಗ್ ವಿಶ್ವದಾಖಲೆ ಬರೆದದ್ದು ಹೇಗೆ?
By Dhallo News · September 1, 2026 at 2:27 PM IST

Source: ASIANET News Kannada
Original reporting: ASIANET News KannadaRead original report →
Have feedback on this article?Report error or suggestion
