LATEST
Tue, Sep 8, 2026
Loading weather...
local

ಬಾಂಬೆ ಹೈಕೋರ್ಟ್ ನೇಮಕಾತಿ: ಅಡುಗೆಯವರ ಹುದ್ದೆಗೆ ಅರ್ಜಿ ಆಹ್ವಾನ, 52,400 ರೂ. ವರೆಗೆ ವೇತನ!

ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ 18 ಅಡುಗೆಯವರ (ಕುಕ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೆಪ್ಟೆಂಬರ್ 10ರೊಳಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಕನಿಷ್ಠ 4ನೇ ತರಗತಿ ಪಾಸಾದವರು ಅರ್ಹರು. 18 ರಿಂದ 38 ವರ...

ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ 18 ಅಡುಗೆಯವರ (ಕುಕ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೆಪ್ಟೆಂಬರ್ 10ರೊಳಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಕನಿಷ್ಠ 4ನೇ ತರಗತಿ ಪಾಸಾದವ

ರು ಅರ್ಹರು. 18 ರಿಂದ 38 ವರ್ಷದೊಳಗಿನ ಅಭ್ಯರ್ಥಿಗಳು ಉತ್ತಮ ವೇತನದೊಂದಿಗೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಬಳಸಿಕೊಳ್ಳಬಹುದು. ಅಡುಗೆ ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Simple energy scooters: సింగిల్ ఛార్జ్ తో 243 కిలోమీటర్లు.. ఫీచర్లు.. ధర.. ఫుల్ డీటెయిల్స్

Simple energy scooters: ఎలక్ట్రిక్ వెహికల్స్ సెగ్మెంట్లో స్కూటర్లకు డిమాండ్ పెరి...

Read Article »

Janasena : జనసేనలో నెలకొన్న నైరాశ్యం పారదోలేదెవరు?

Andhra Pradesh : జనసేనలో స్తబ్దత నెలకొంది....

Read Article »

1980 నుంచి అదృశ్యమైన లాకర్ తాళంపై సీఎం, జడ్జికి ఫిర్యాదు

Kolkata Ghat Temple : కోల్‌కతాలోని ప్రసిద్ధ కాళీఘాట్ ఆలయ నిర్వహణ మరియు ఆస్తులపై ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.