ಕಳೆದ 25 ವರ್ಷಗಳಿಂದ ಬಿಡಿಎ ಹಂಚಿಕೆ ಮಾಡಿದ ನಿವೇಶನ ಪಡೆದಿದ್ದರೂ, ಬನಶಂಕರಿ 6ನೇ ಹಂತದ 3ನೇ ಬ್ಲಾಕ್‌ನ 329 ಕುಟುಂಬಗಳಿಗೆ ಮನೆ ಕಟ್ಟಲು ಸಾಧ್ಯವಾಗಿಲ್ಲ. ತುರಹಳ್ಳಿ ಅರಣ್ಯ ಸಮೀಪದ ಬಫರ್ ಝೋನ್‌ನಲ್ಲಿ ನಿವೇಶನಗಳಿರುವುದರಿಂದ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ. ಬಫರ್ ವಲಯದಲ್ಲಿ ನಿರ್ಮಾಣಕ್ಕೆ ಅನುಮತಿ ನಿರಾಕರಿಸುತ್ತಿದ್ದು, ಬಿಡಿಎ ಮತ್ತು ಅರಣ್ಯ ಇಲಾಖೆ ನಡುವಿನ ಜಟಾಪಟಿಗೆ ಸಾರ್ವಜನಿಕರು ಹೈರಾಣಾಗಿದ್ದಾರೆ.
25 ವರ್ಷಗಳಿಂದ ಮನೆ ಕಟ್ಟಲಾಗದೆ ಪರದಾಟ: ಬನಶಂಕರಿ 6ನೇ ಹಂತದ 329 ಬಿಡಿಎ ನಿವೇಶನದಾರರಿಗೆ ಅರಣ್ಯ ಇಲಾಖೆಯಿಂದ ಅಡ್ಡಿ
ಕಳೆದ 25 ವರ್ಷಗಳಿಂದ ಬಿಡಿಎ ಹಂಚಿಕೆ ಮಾಡಿದ ನಿವೇಶನ ಪಡೆದಿದ್ದರೂ, ಬನಶಂಕರಿ 6ನೇ ಹಂತದ 3ನೇ ಬ್ಲಾಕ್‌ನ 329 ಕುಟುಂಬಗಳಿಗೆ ಮನೆ ಕಟ್ಟಲು ಸಾಧ್ಯವಾ...
By Dhallo News · September 23, 2026 at 12:06 PM IST
Have feedback on this article?Report error or suggestion
