LATEST
Wed, Nov 11, 2026
Loading weather...
local

ಐಪಿಎಲ್‌ನಲ್ಲಿ 150 ಕೋಟಿ ರೂ. ಪರ್ಸ್ ಇಲ್ಲ, 12 ತಂಡಗಳೂ ಇಲ್ಲ; ಬಿಸಿಸಿಐ ಸ್ಪಷ್ಟನೆ

ಐಪಿಎಲ್ 2028ರಲ್ಲಿ 12 ತಂಡಗಳು ಮತ್ತು ಆಟಗಾರರ ಪರ್ಸ್ ಹೆಚ್ಚಳದ ವದಂತಿಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದಾರೆ. ...

ಐಪಿಎಲ್ 2028ರಲ್ಲಿ 12 ತಂಡಗಳು ಮತ್ತು ಆಟಗಾರರ ಪರ್ಸ್ ಹೆಚ್ಚಳದ ವದಂತಿಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆ ಹೆಚ್ಚಿಸುವ ಅಥವಾ ತಂಡಗಳ ಪರ್ಸ್ ಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಸಿಸಿಐ ಪ್ರಸ್ತುತ 2027ರ ಐಪಿಎಲ್ ಆಯೋಜನೆಗೆ ಮಾತ್ರ ಗಮನ ನೀಡುತ್ತಿದೆ, ಇದು 20ನೇ ಆವೃತ್ತಿಯಾಗಿದ್ದು, ಅದ್ಧೂರಿಯಾಗಿ ನಡೆಸಲು ಸಿದ್ಧತೆ ನಡೆದಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Nidhi Aggerwal : చేతిలో ఒక్క హిట్ లేదు కానీ సెట్స్‌లో చుక్కలు చూపించిన హీరోయిన్..ఆగిపోయిన షూటింగ్?

సినిమా ఇండస్ట్రీలో సక్సెస్ ఉంటేనే ఎవరికైనా విలువ. వరుస ప్లాపులు పలకరిస్తున్నప్పు...

Read Article »

US Credit Card Debt: బిల్లులు ఎగ్గొడుతున్న అమెరికన్లు.. పీకల్లోతు అప్పుల్లో అగ్రరాజ్యం!

US Credit Card Debt: ప్రపంచాన్ని శాసించే అగ్రరాజ్యం అమెరికాలో ఇప్పుడు వింత పరిస్...

Read Article »

டாஸ்மாக் வசூல் பணம் ரூ.1.68 கோடியுடன் கார் கடத்தல்..

சென்னையை அடுத்த ஒரகடத்தில், டாஸ்மாக் வசூல் பணமான ஒரு கோடியே 68 லட்சம் ரூபாயை கார...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.