LATEST
Sat, Sep 5, 2026
Loading weather...
local

ಬೊಲಿವಿಯಾದಲ್ಲಿ ಭೀಕರ ದುರಂತ: ಸೇನಾ ನೆಲೆಯಲ್ಲಿ ಸ್ಫೋಟ, 10ಕ್ಕೂ ಅಧಿಕ ಮಂದಿ ಸಾವು, 60 ಜನರಿಗೆ ಗಾಯ

ಬೊಲಿವಿಯಾದ ವಿಯಾಚಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ಮೃತಪಟ್ಟು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಾ ಪಾಜ್ ಸಮೀಪದ ಶಸ್ತ್ರಾಸ್ತ್ರ ಸಂಗ್ರ...

ಬೊಲಿವಿಯಾದ ವಿಯಾಚಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ಮೃತಪಟ್ಟು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಾ ಪಾಜ್ ಸಮೀಪದ ಶಸ್ತ್ರಾಸ್ತ್ರ ಸಂಗ್ರಹಣಾ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿದೆ. ಮತ್ತೊಂದು ಸ್ಫೋಟದ ಆತಂಕವಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

నేపాల్‌లో 1,300 దాటిన మృతుల సంఖ్య

Nepal Floods: నేపాల్-టిబెట్ సరిహద్దు ప్రాంతాలను భారీ ఆకస్మిక వరదలు అతలాకుతలం చేశ...

Read Article »

बिकिनी में बोल्ड हुई 40 साल की हसीना, Beach पर ढाया कहर

बिकिनी में एक्ट्रेस अपना टोंड फिगर फ्लॉन्ट करती हुई नजर आईं. एक्ट्रेस की हॉटनेस ...

Read Article »

Telangana Congress : మూడు పోస్టులతో కొండా సురేఖ లోటు భర్తీ అవుతుందా.? కాంగ్రెస్ ప్లాన్‌ బూమరాంగ్‌ అయ్యిందా..!

Telangana Congress : ముగ్గురు బీసీ మహిళలకు పదవులు పంచినా.. సురేఖ లోటు భర్తీ కాలే...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.