ಬೆಂಗಳೂರಿನ ನಿವಾಸಿಯೊಬ್ಬರು ಝೊಮ್ಯಾಟೋ ಮೂಲಕ ಆರ್ಡರ್ ಮಾಡಿದ ಪಾವ್ ಭಾಜಿಯಲ್ಲಿ ಸೇದಿದ ಬಿಡಿ ಪತ್ತೆಯಾದ ಅಸಹ್ಯಕರ ಘಟನೆ ನಡೆದಿದೆ. ಈ ಕುರಿತು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಝೊಮ್ಯಾಟೋ ನೀಡಿದ ₹100 ಕೂಪನ್ ಪರಿಹಾರವು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ವ್ಯಕ್ತಿಗೆ Zomato ಶಾಕ್: ಪಾವ್ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿ ಎಸೆದ ಬಿಡಿ!
By Dhallo News · September 1, 2026 at 8:12 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
