ಟಾಟಾ ಮೋಟಾರ್ಸ್ ಹೊಸ ತಲೆಮಾರಿನ ನೆಕ್ಸಾನ್ ಎಸ್‌ಯುವಿಯನ್ನು 2027ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ‘ಪ್ರಾಜೆಕ್ಟ್ ಗರುಡ’ ಎಂದು ಕರೆಯಲಾಗುತ್ತಿರುವ ಈ ಮಾದರಿಯಲ್ಲಿ ವಿನ್ಯಾಸ, ಒಳಾಂಗಣ ಮತ್ತು ತಂತ್ರಜ್ಞಾನದಲ್ಲಿ ಹಲವು ಬದಲಾವಣೆ ನಿರೀಕ್ಷಿಸಲಾಗಿದೆ. 1.2 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆ ಮುಂದುವರಿಯಬಹುದು.
Tata Nexon 2027: ಡಿಸೈನ್ನಿಂದ ಪವರ್‌ಟ್ರೇನ್‌ವರೆಗೆ: ಹೊಸ ಟಾಟಾ ನೆಕ್ಸಾನ್ನಲ್ಲಿ ದೊಡ್ಡ ಬದಲಾವಣೆ
ಟಾಟಾ ಮೋಟಾರ್ಸ್ ಹೊಸ ತಲೆಮಾರಿನ ನೆಕ್ಸಾನ್ ಎಸ್‌ಯುವಿಯನ್ನು 2027ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ‘ಪ್ರಾಜೆಕ್ಟ್ ಗರುಡ’ ಎಂದು ಕರೆಯಲಾಗುತ್ತಿರುವ ಈ ಮಾದರಿಯಲ್ಲಿ ವಿನ್ಯಾಸ, ಒಳ...
By Dhallo News · September 5, 2026 at 8:29 PM IST
Have feedback on this article?Report error or suggestion
