ಬೆಂಗಳೂರು: ನಕಲಿ ಔಷದಿ (Fake Medicine) ದಂಧೆಯ ಕಿಂಗ್ ಪಿನ್ ಪ್ರಶಾಂತ್‌ನನ್ನು ತನ್ನ ಕಸ್ಟಡಿಗೆ ಪಡೆಯಲು ವಿಶೇಷ ತನಿಖಾ ತಂಡ (SIT) ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ (Blue Corner Notice) ಹೊರಡಿಸಿದೆ. ಬ್ಲೂ ಕಾರ್ನರ್ ನೋಟಿಸ್‌ಗೆ ಇಂಟರ್ ಪೋಲ್ ಮುಖಾಂತರ ಎಸ್‌ಐಟಿಗೆ ರಿಪ್ಲೈ ಬಂದಿದ್ದು ಆರೋಪಿ ಪ್ರಶಾಂತ್ ಅಜರ್ ಬೈಜಾನ್‌ನಲ್ಲಿರುವ ಮಾಹಿತಿಯನ್ನ ಎಸ್‌ಐಟಿ ಅಧಿಕಾರಿಗಳು ಖಾತರಿಪಡಿಸಿಕೊಂಡಿದ್ದಾರೆ. ಆರೋಪಿ ಪ್ರಶಾಂತ್ ನನ್ನ ಅಜರ್ ಬೈಜಾನ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮಾಡಿ ಬಿಡುಗಡೆಗೊಳಿಸಿದ್ದಾರೆಂದು ತಿಳಿದು […]
ನಕಲಿ ಔಷಧಿ ದಂಧೆ – ಕಿಂಗ್‌ಪಿನ್ ಪ್ರಶಾಂತ್ ಕಸ್ಟಡಿಗೆ ಪಡೆಯಲು SIT ಸಜ್ಜು
ಬೆಂಗಳೂರು: ನಕಲಿ ಔಷದಿ (Fake Medicine) ದಂಧೆಯ ಕಿಂಗ್ ಪಿನ್ ಪ್ರಶಾಂತ್‌ನನ್ನು ತನ್ನ ಕಸ್ಟಡಿಗೆ ಪಡೆಯಲು ವಿಶೇಷ ತನಿಖಾ ತಂಡ (SIT) ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ (Bl...
By Dhallo News · September 2, 2026 at 9:50 AM IST
Have feedback on this article?Report error or suggestion
