LATEST
Thu, Sep 24, 2026
Loading weather...
local

SIR ವಿವಾದ, 13 ಕೋಟಿ ಮತದಾರರ ಹೆಸರು ಡಿಲೀಟ್‌: ಸಿಇಸಿ ವಜಾಗೆ ವಿಪಕ್ಷಗಳ ಆಗ್ರಹ; ಸುಪ್ರೀಂ ಜಡ್ಜ್‌ಗಳ ಭಿನ್ನಾಭಿಪ್ರಾಯ!

13 ಕೋಟಿ ಮತದಾರರ ಹೆಸರು ಡಿಲೀಟ್ ಆದ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಆಯುಕ್ತರ ಆಕ್ಷೇ...

SIR ವಿವಾದ, 13 ಕೋಟಿ ಮತದಾರರ ಹೆಸರು ಡಿಲೀಟ್‌: ಸಿಇಸಿ ವಜಾಗೆ ವಿಪಕ್ಷಗಳ ಆಗ್ರಹ; ಸುಪ್ರೀಂ ಜಡ್ಜ್‌ಗಳ ಭಿನ್ನಾಭಿಪ್ರಾಯ!
Source: ASIANET News Kannada

13 ಕೋಟಿ ಮತದಾರರ ಹೆಸರು ಡಿಲೀಟ್ ಆದ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಆಯುಕ್ತರ ಆಕ್ಷೇಪಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ವಿಪಕ್ಷಗಳು ಜ್ಞಾನೇಶ್ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಸಿಇಸಿ ಆಯ್ಕೆ ಸಮಿತಿ ಕಾಯ್ದೆ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

ಗೋಲ್ಡನ್ ಟೆಂಪಲ್ ಪುಸ್ತಕಕ್ಕೆ ಬರೋಬ್ಬರಿ 1.46 ಲಕ್ಷ ರೂ. ಕಾಫಿ ಟೇಬಲ್ ಬುಕ್ ಬೆಲೆ ಕೇಳಿ ಬೆರಗಾದ ಜನ, ಯಾಕಿಷ್ಟು ಬೆಲೆ?

ಅಮೃತಸರದ ಸ್ವರ್ಣ ದೇವಾಲಯದ ವೈಭವ ಸಾರುವ 1.46 ಲಕ್ಷ ರೂ. ಬೆಲೆಯ 'ಗೋಲ್ಡನ್ ಟೆಂಪಲ್' ಕಾಫಿ ಟೇಬಲ...

Read Article »

வீரமணியை ஏமாற்றிய விஐபிக்கள்.. '70 கோடி பணம்'.. காங்கிரஸ் பிரமுகர் உள்ளிட்ட 2 பேர் கைதாகிறார்கள்

They took ₹70 crore from businessman Veeramani, entrapped him in a legal case, a...

Read Article »

அப்போவே ஜனாதிபதி கிட்ட போய் இருக்கணும்! இப்போ வந்து புலம்பலா? ECI ஆணையர்களுக்கு நிபுணர்கள் கேள்வி!

ECs approach President: Statements by two Election Commissioners—alleging that C...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.