LATEST
Thu, Sep 3, 2026
Loading weather...
local

RSS ಪಥಸಂಚನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರಿಗೆ ಬಿಗ್ ರಿಲೀಫ್: ಸರ್ಕಾರಕ್ಕೆ ಹಿನ್ನಡೆ

ಆರ್​​ಎಸ್​​​ ಪಥಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಅಮಾನತುಗೊಂಡಿದ್ದ ಯಾದಗಿರಿಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿಕ್ಷಕರರಾದ ಗುರುರಾಜ್ ಜೋಷಿ ಹಾಗೂ ಅಣ...

ಆರ್​​ಎಸ್​​​ ಪಥಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಅಮಾನತುಗೊಂಡಿದ್ದ ಯಾದಗಿರಿಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿಕ್ಷಕರರಾದ ಗುರುರಾಜ್ ಜೋಷಿ ಹಾಗೂ ಅಣ್ಣಾ ಸಾಹೇಬ್ ದೇಶಮುಖ ಅವರ ಅಮಾನತು ರಾಜಕೀಯ ಸ್ವರೂಪ ಪಡೆದುಕೊಂಡು ಕೊನೆಗೆ ಕಾನೂನು ಹೋರಾಟ ನಡೆದಿದ್ದು, ಇದರಲ್ಲಿ ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Jhumka Designs: ಸೀರೆ, ಲೆಹೆಂಗಾ ಯಾವುದಾದ್ರೂ ಸರಿ.. ಈ ಜುಮ್ಕಿ ಹಾಕಿದ್ರೆ ಲುಕ್ ಕಂಪ್ಲೀಟ್!

ಹಬ್ಬದ ಸೀಸನ್‌ನಲ್ಲಿ ಸ್ಪೆಷಲ್ ಆಗಿ ಕಾಣಬೇಕಾ? ಹಾಗಿದ್ರೆ ನೀವು ಧರಿಸೋ ಜುಮ್ಕಿ ಕೂಡಾ ಅಷ್ಟೇ ಸ್ಪ...

Read Article »

Ritika nayak : గోధుమ రంగు శారీలో గోల్డెన్ బ్యూటీ.. రితికా నాయ‌ర్ ఫోటోలు వైర‌ల్..

హీరోయిన్ రితికా నాయ‌క్ (Ritika nayak) గోధుమ రంగు శారీలో దిగిన ఫోటోల‌ను సోష‌ల్ మీ...

Read Article »

'कुछ नेताओं को यह सुनना चाहिए', केंद्रीय मंत्री रिजिजू ने शेयर किया NVIDIA प्रमुख जेन्सन हुआंग का वीडियो

7.8% जीडीपी वृद्धि दर के बीच केंद्रीय मंत्री किरेन रिजिजू ने एनवीडिया (NVIDIA) क...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.