'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ ತಮ್ಮ ಪತಿಯೊಂದಿಗೆ ಪ್ರವಾಸದಲ್ಲಿದ್ದು, ಸಮುದ್ರದಾಳದಲ್ಲಿ ಡೈವಿಂಗ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ 5 ಸೆಕೆಂಡಿನ ಸಾಹಸಕ್ಕೆ 5 ನಿಮಿಷ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿರುವ ನಟಿ, ಸಮುದ್ರದಲ್ಲಿ ಈಜುವ ಅನುಭವವನ್ನು ಬಣ್ಣಿಸಿದ್ದಾರೆ.
ಸಮುದ್ರಕ್ಕೆ ಹಾರಿದ Puttakkana Makkalu ಸ್ನೇಹಾ! ನಟಿ ಸಂಜನಾ ಬುರ್ಲಿ ಆ ಕ್ಷಣದ ವಿಡಿಯೋ ವೈರಲ್
By Dhallo News · September 1, 2026 at 6:57 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
