LATEST
Tue, Sep 29, 2026
Loading weather...
local

Price Hike: ಟಿವಿಯಿಂದ ಎಸಿ, ಫ್ರಿಜ್‌ವರೆಗೆ ಬೆಲೆ ಏರಿಕೆ; ಹಬ್ಬದ ಖರೀದಿಗೂ ಮುನ್ನ ಈ ವಿಷಯ ತಿಳಿಯಿರಿ

ಹಬ್ಬದ ಸೀಸನ್‌ನಲ್ಲಿ ಎಸಿ, ಟಿವಿ, ಫ್ರಿಜ್ ಮತ್ತು ವಾಷಿಂಗ್ ಮೆಷಿನ್ ಖರೀದಿಸಲು ಯೋಜಿಸುತ್ತಿದ್ದೀರಾ? ಅಕ್ಟೋಬರ್ 1ರಿಂದ ಹಲವು ಗೃಹೋಪಯೋಗಿ ಎಲೆಕ್ಟ...

ಹಬ್ಬದ ಸೀಸನ್‌ನಲ್ಲಿ ಎಸಿ, ಟಿವಿ, ಫ್ರಿಜ್ ಮತ್ತು ವಾಷಿಂಗ್ ಮೆಷಿನ್ ಖರೀದಿಸಲು ಯೋಜಿಸುತ್ತಿದ್ದೀರಾ? ಅಕ್ಟೋಬರ್ 1ರಿಂದ ಹಲವು ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಕಚ್ಚಾ ವಸ್ತು, ತಾಮ್ರ, ಸಾಗಣೆ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ಕಂಪನಿಗಳು ದರ ಹೆಚ್ಚಿಸುತ್ತಿವೆ. ಆದರೆ ಹಳೆಯ ಸ್ಟಾಕ್ ಇರುವುದರಿಂದ ಕೆಲವು ಉತ್ಪನ್ನಗಳು ಹಳೆಯ ಬೆಲೆಯಲ್ಲೇ ಸಿಗುವ ಸಾಧ್ಯತೆಯೂ ಇದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಪ್ರತ್ಯೇಕ ಪ್ರಕರಣಗಳಲ್ಲಿ 5.48 ಕೆಜಿ ಎಂಡಿಎಂಎ ವಶ; 6 ಮಂದಿ ಬಂಧನ

ಬೆಂಗಳೂರಿನ ಗಿರಿನಗರ, ಹೆಬ್ಬಾಳ ಹಾಗೂ ವಿದ್ಯಾರಣ್ಯಪುರ ಪೊಲೀಸರು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ...

Read Article »

Jioದಿಂದ ಬಂಪರ್ ಗಿಫ್ಟ್, ನಿಮಗೆ ಸಿಗಲಿಗೆ 6 ತಿಂಗಳ ಫ್ರೀ ರಿಚಾರ್ಜ್ ಆಫರ್! ನೀವು ಏನು ಮಾಡ್ಬೇಕು?

ರಿಲಯನ್ಸ್ ಜಿಯೋ ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊಸ ಜಿಯೋ ಭಾರತ್ 4ಜಿ ಫೋನ್ ಖರೀದಿಸುವ ...

Read Article »

வெறும் 60 நிமிடத்தில் 10 லட்சம் வரை கடன்.. மாத சம்பளக்காரர்களுக்காகவே உருவாக்கப்பட்ட ஃபின்னபிள்..!

We all know the date our salary arrives, but no one knows when an expense might ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.