ಇಪಿಎಫ್ಒ ನಿಯಮಗಳ ಪ್ರಕಾರ ಇಪಿಎಫ್ ಅಕೌಂಟ್ಗೆ ಮೂರು ವರ್ಷ ಉದ್ಯೋಗಿಯಿಂದ ಕೊಡುಗೆ ಬಂದಿಲ್ಲವಾದಲ್ಲಿ ನಿಷ್ಕ್ರಿಯ ಅಕೌಂಟ್ ಎನಿಸುತ್ತದೆ. ಆದರೆ, ಹಾಗಂತ ಆ ಇನಾಪರೇಟಿವ್ ಅಕೌಂಟ್ಗೆ ಬಡ್ಡಿ ಸಂದಾಯ ನಿಲ್ಲುತ್ತದೆ ಎಂದಿಲ್ಲ. ಉದ್ಯೋಗಿಯ ವಯಸ್ಸು 58 ವರ್ಷ ಆಗುವವರೆಗೂ ಬಡ್ಡಿ ಪ್ರಾಪ್ತಿ ಆಗುತ್ತಲೇ ಇರುತ್ತದೆ.
PF Rules: ಇಪಿಎಫ್ ಅಕೌಂಟ್ ನಿಷ್ಕ್ರಿಯಗೊಳ್ಳುವುದು ಯಾವಾಗ? 40 ವರ್ಷಕ್ಕೆ ಕೆಲಸ ಬಿಟ್ಟರೂ ಬಡ್ಡಿ ಸಿಗುವುದು ಮುಂದುವರಿಯುತ್ತಾ?
ಇಪಿಎಫ್ಒ ನಿಯಮಗಳ ಪ್ರಕಾರ ಇಪಿಎಫ್ ಅಕೌಂಟ್ಗೆ ಮೂರು ವರ್ಷ ಉದ್ಯೋಗಿಯಿಂದ ಕೊಡುಗೆ ಬಂದಿಲ್ಲವಾದಲ್ಲಿ ನಿಷ್ಕ್ರಿಯ ಅಕೌಂಟ್ ಎನಿಸುತ್ತದೆ. ಆದರೆ, ಹಾಗಂತ ಆ ಇನಾಪರೇಟಿವ್ ಅಕೌಂಟ್ಗೆ ಬಡ...
By Dhallo News · September 4, 2026 at 7:00 PM IST
Have feedback on this article?Report error or suggestion
