ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ, ಪಾಕಿಸ್ತಾನದ ಮಹಿಳಾ ಕ್ರಿಕೆಟಿಗರು ಭಾರತದ ವಿರಾಟ್ ಕೊಹ್ಲಿ ಅವರ 'One8' ಬ್ರಾಂಡ್ ಶೂಗಳನ್ನು ಧರಿಸಿ ಆಡುತ್ತಿರುವುದು ಕಂಡುಬಂದಿದೆ. ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ನಶ್ರಾ ಸಂಧು ಅವರ ದಾಖಲೆಯ ಬೌಲಿಂಗ್ ...
ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ, ಪಾಕಿಸ್ತಾನದ ಮಹಿಳಾ ಕ್ರಿಕೆಟಿಗರು ಭಾರತದ ವಿರಾಟ್ ಕೊಹ್ಲಿ ಅವರ 'One8' ಬ್ರಾಂಡ್ ಶೂಗಳನ್ನು ಧರಿಸಿ ಆಡುತ್ತಿರುವುದು ಕಂಡುಬಂದಿದೆ.
ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ನಶ್ರಾ ಸಂಧು ಅವರ ದಾಖಲೆಯ ಬೌಲಿಂಗ್ ಜೊತೆಗೆ, ಅವರು ಧರಿಸಿದ್ದ ಈ ಶೂಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.
SOURCE: ASIANET News Kannada
ORIGINAL REPORT: Click here DHALLO EDITORIAL STATUS: Aggregated & reviewed