ಹಾಸನ: NSUI ಹಾಸನ ಜಿಲ್ಲಾಧ್ಯಕ್ಷ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ಪಟ್ಟಣದ ಹೊಳೆ ಬೀದಿಯಲ್ಲಿ ನಡೆದಿದೆ. ವರುಣ್.ಎಂ.ಟಿ. (22) ಆತ್ಮಹತ್ಯೆಗೆ ಶರಣಾದ NSUI ಜಿಲ್ಲಾಧ್ಯಕ್ಷ. ಮಾಳೇಗೆರೆ ಗ್ರಾಮದ ತಾರಾನಾಥ್-ಲೋಲಾಕ್ಷಿ ದಂಪತಿಯ ಎರಡನೇ ಪುತ್ರ ವರುಣ್.ಎಂ.ಟಿ. ಜುಲೈ ತಿಂಗಳಿನಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷನಾಗಿ ನೇಮಕಗೊಂಡಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯ ರೂಂನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದ ಮೂರು ವರ್ಷದ ಹಿಂದೆ ವರುಣ್.ಎಂ.ಟಿ. ಸಹೋದರ ಕೂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. […]
NSUI ಹಾಸನ ಜಿಲ್ಲಾಧ್ಯಕ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹಾಸನ: NSUI ಹಾಸನ ಜಿಲ್ಲಾಧ್ಯಕ್ಷ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ಪಟ್ಟಣದ ಹೊಳೆ ಬೀದಿಯಲ್ಲಿ ನಡೆದಿದೆ. ವರುಣ್.ಎಂ.ಟಿ. (22) ಆತ್ಮಹತ್ಯೆಗೆ ಶರಣಾದ NS...
By Dhallo News · September 4, 2026 at 7:21 PM IST
Have feedback on this article?Report error or suggestion
