LATEST
Tue, Sep 8, 2026
Loading weather...
local

ಬಿ.ಎಡ್. ಶಿಕ್ಷಕರಿಗೆ ಬಿಗ್ ರಿಲೀಫ್: NIOS ನಿಂದ 6 ತಿಂಗಳ ಬ್ರಿಡ್ಜ್ ಕೋರ್ಸ್ ಪ್ರಾರಂಭ, ಶೀಘ್ರವೇ ವೇಳಾಪಟ್ಟಿ ಬಿಡುಗಡೆ!

ಪ್ರಾಥಮಿಕ ಶಾಲಾ ಬಿ.ಎಡ್. ಶಿಕ್ಷಕರಿಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ NIOS 6 ತಿಂಗಳ ಕಡ್ಡಾಯ ಬ್ರಿಡ್ಜ್ ಕೋರ್ಸ್ ಪ್ರಾರಂಭಿಸುತ್ತಿದೆ. ಜೂನ್ 28, 2018 ರ ನಂತರ ನೇಮಕಗೊಂಡ ಶಿಕ್ಷಕರು ಈ ಆನ್‌ಲೈನ್ ತರಬೇತಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳ...

ಪ್ರಾಥಮಿಕ ಶಾಲಾ ಬಿ.ಎಡ್. ಶಿಕ್ಷಕರಿಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ NIOS 6 ತಿಂಗಳ ಕಡ್ಡಾಯ ಬ್ರಿಡ್ಜ್ ಕೋರ್ಸ್ ಪ್ರಾರಂಭಿಸುತ್ತಿದೆ. ಜೂನ್ 28, 2018 ರ ನಂತರ ನೇಮಕಗೊಂಡ ಶಿಕ್ಷಕರು ಈ ಆನ್‌ಲೈನ್ ತರ

ಬೇತಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು. ವಿಫಲರಾದರೆ ನೇಮಕಾತಿ ಅಮಾನ್ಯವಾಗುವ ಸಾಧ್ಯತೆಯಿದೆ. 66 ಸಾವಿರಕ್ಕೂ ಹೆಚ್ಚು ಶಿಕ್ಷಕರು ನೋಂದಾಯಿಸಿಕೊಂಡಿದ್ದು, ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

EB-1 Green Card : అమెరికాలోని భారతీయులకు మరో‌షాక్.. సెప్టెంబర్ 30లోపే EB-1 కోటా ఖాళీ?

EB-1 Green Card : అమెరికాలో శాశ్వత నివాసం (గ్రీన్ కార్డు) కోసం ఎదురుచూస్తున్న భా...

Read Article »

Simran Choudhary : చీర‌క‌ట్టులో సాంప్ర‌దాయంగా సిమ్రాన్ చౌద‌రి.. ఫోటోలు

హీరోయిన్ సిమ్రాన్ చౌద‌రి (Simran Choudhary) గ్రీన్ క‌ల‌ర్ శారీలో భారీ ఆభ‌ర‌ణాల‌త...

Read Article »

ವಡೋದರಾದಲ್ಲಿ ಪ್ರಧಾನಿ ಮೋದಿ: 35,000 ಕೋಟಿ ವೆಚ್ಚದ ಬೃಹತ್ ಯೋಜನೆಗಳಿಗೆ ಶಂಕುಸ್ಥಾಪನೆ, ವಿಪಕ್ಷಗಳ ವಿರುದ್ಧ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ಆರ್ಥಿಕತೆ ಮತ್ತು ಸಾರಿಗೆ ರಂಗದ ಚಿತ್ರಣವನ್ನೇ ಬದಲಿಸಬಲ್ಲ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.