– ನೇಪಾಳದಲ್ಲಿ ನಾಪತ್ತೆಯಾದ ಬೆಂಗಳೂರಿನ ದಂಪತಿ ಬೆಂಗಳೂರು: ನೇಪಾಳ ಜಲಪ್ರಳಯದಲ್ಲಿ (Nepal Flood)ಬೆಂಗಳೂರಿನ ದಂಪತಿ ನಾಪತ್ತೆಯಾಗಿದ್ದು, 10 ದಿನವಾದ್ರೂ ಹೆತ್ತವರ ಸುಳಿವು ಸಿಗದೇ ಮಗಳು ತನ್ವಿ ಕಂಗಾಲಾಗಿದ್ದಾರೆ. ಡಿಎನ್‌ಎ ಟೆಸ್ಟ್‌ಗೆ ಮೃತದೇಹಗಳನ್ನು ಕಳುಹಿಸಲಾಗಿದ್ದರೂ, ಇದುವರೆಗೂ ಯಾವುದೇ ಮೃತದೇಹವೂ ದಂಪತಿಯೊಂದಿಗೆ ಮ್ಯಾಚ್ ಆಗಿಲ್ಲ. ಅತ್ತ ರೆಸ್ಕ್ಯೂ ಕೂಡ ಆಗಿಲ್ಲ. ಹೀಗಾಗಿ ತಂದೆ-ತಾಯಿ ಇಬ್ಬರೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಗಳು ತನ್ವಿ ಭಾವುಕ ಸಂದೇಶದ ಮೂಲಕ ಸಹಾಯ ಕೋರಿದ್ದಾರೆ. ʻʻನಾನೀಗ ಬದುಕನ್ನು ಒಂಟಿಯಾಗಿ ಎದುರಿಸಬೇಕಾಗಿದೆ. ಅಪ್ಪ-ಅಮ್ಮ ನನ್ನ ಎಲ್ಲವನ್ನೂ ನೋಡಿಕೊಳ್ತಾ ಇದ್ರು. […]
Nepal Flood : ʻನಾನೀಗ ಬದುಕನ್ನು ಒಂಟಿಯಾಗಿ ಎದುರಿಸಬೇಕಾಗಿದೆʼ – 10 ದಿನವಾದ್ರೂ ಹೆತ್ತವರ ಸುಳಿವಿಲ್ಲದೇ ಕಂಗಾಲಾದ ಯುವತಿ
– ನೇಪಾಳದಲ್ಲಿ ನಾಪತ್ತೆಯಾದ ಬೆಂಗಳೂರಿನ ದಂಪತಿ ಬೆಂಗಳೂರು: ನೇಪಾಳ ಜಲಪ್ರಳಯದಲ್ಲಿ (Nepal Flood)ಬೆಂಗಳೂರಿನ ದಂಪತಿ ನಾಪತ್ತೆಯಾಗಿದ್ದು, 10 ದಿನವಾದ್ರೂ ಹೆತ್ತವರ ಸುಳಿವು ಸಿಗದೇ ಮ...
By Dhallo News · September 7, 2026 at 1:39 PM IST
Have feedback on this article?Report error or suggestion
