ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಹಾಯಕ ಮತ್ತು 'ನ್ಯಾಷನಲ್ ಕ್ರಷ್' ಆಗಿದ್ದ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಅವರು 12 ವರ್ಷಗಳ ಸೇವೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿವೆ ಎಂದು ಸ್ಪಷ್ಟಪಡಿಸಿದ್ದು, ವೃತ್ತಿಪರ ಅತೃಪ್ತಿಯ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ನಿವೃತ್ತಿ ಹೊಂದುವುದು ಇಷ್ಟವಿರಲಿಲ್ಲ, ಆದರೆ.. ರಾಷ್ಟ್ರಪತಿ ಸಹಾಯಕ National Crush ರಿಷಬ್ ಸಿಂಗ್ ಹೇಳಿದ್ದೇನು
By Dhallo News · September 1, 2026 at 1:43 PM IST

Source: ASIANET News Kannada
Original reporting: ASIANET News KannadaRead original report →
Have feedback on this article?Report error or suggestion
