ಕೃಷ್ಣ ಜನ್ಮಾಷ್ಟಮಿಯು ಮನೆಯಲ್ಲಿ ಸಮೃದ್ಧಿ, ಸಂತೋಷ ತರುವ ಪವಿತ್ರ ದಿನ. ಈ ಶುಭ ಸಂದರ್ಭದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸರಳ ವಿಧಾನಗಳಿವೆ. ಶ್ರೀಕೃಷ್ಣನಿಗೆ ಬೆಣ್ಣೆ ಮತ್ತು ಕಲ್ಲುಸಕ್ಕರೆ ನೈವೇದ್ಯ, ಮಂತ್ರ ಜಪ, ತುಳಸಿ ಪೂಜೆ ಹಾಗೂ ಲಡ್ಡು ಗೋಪಾಲನಿಗೆ ಜೂಲಾ ಸೇವೆ ಮಾಡುವುದರಿಂದ ಮನೆಯಲ್ಲಿ ಶಾಂತಿ, ಐಶ್ವರ್ಯ ನೆಲೆಸಿ, ಸಕಲ ಕಾರ್ಯಗಳಲ್ಲೂ ಯಶಸ್ಸು ಸಿಗುವುದು ನಿಶ್ಚಿತ.
Krishna Janmashtami: ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಲು ಕೃಷ್ಣ ಜನ್ಮಾಷ್ಟಮಿಯಂದು ಈ ಕೆಲಸ ಮಾಡಿ
ಕೃಷ್ಣ ಜನ್ಮಾಷ್ಟಮಿಯು ಮನೆಯಲ್ಲಿ ಸಮೃದ್ಧಿ, ಸಂತೋಷ ತರುವ ಪವಿತ್ರ ದಿನ. ಈ ಶುಭ ಸಂದರ್ಭದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸರಳ ವಿಧಾನಗಳಿವೆ. ಶ್ರೀಕೃಷ್ಣನಿಗೆ ಬೆಣ್ಣೆ ಮತ್ತು ಕಲ್ಲುಸ...
By Dhallo News · September 2, 2026 at 11:07 AM IST
Have feedback on this article?Report error or suggestion
