LATEST
Sun, Sep 6, 2026
Loading weather...
local

Koppal: AI ಚಿತ್ರ ಮೂಲಕ ಹೊಲದ ಬಳಿ ಗುಡ್ಡದಲ್ಲಿ 'ಹುಲಿ' ಇದೆ ಎಂದು ಹೆದರಿಸಿದ ಯುವಕ

ಕೊಪ್ಪಳದ ಯುವಕನೊಬ್ಬ ಹೊಲಕ್ಕೆ ಹೋಗುವುದನ್ನು ತಪ್ಪಿಸಲು ಎಐ ಬಳಸಿ ಹುಲಿಯ ನಕಲಿ ಚಿತ್ರವನ್ನು ಸೃಷ್ಟಿಸಿದ್ದಾನೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಸಾರ್ವಜನ...

Koppal: AI ಚಿತ್ರ ಮೂಲಕ ಹೊಲದ ಬಳಿ ಗುಡ್ಡದಲ್ಲಿ 'ಹುಲಿ' ಇದೆ ಎಂದು ಹೆದರಿಸಿದ ಯುವಕ
Source: ASIANET News Kannada

ಕೊಪ್ಪಳದ ಯುವಕನೊಬ್ಬ ಹೊಲಕ್ಕೆ ಹೋಗುವುದನ್ನು ತಪ್ಪಿಸಲು ಎಐ ಬಳಸಿ ಹುಲಿಯ ನಕಲಿ ಚಿತ್ರವನ್ನು ಸೃಷ್ಟಿಸಿದ್ದಾನೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಯುವಕನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Success Story:  TCS जॉब छोड़ आर्मी में पहले हवलदार फ‍िर अफसर बने, OTA से पाया स्वॉर्ड ऑफ ऑनर

तमिलनाडु के पी शशिकांत कुमार ने ऑफिसर्स ट्रेनिंग एकेडमी (ओटीए) गया से पहला स्थान...

Read Article »

ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ

2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್‌ನ ಮಾನ್ಯತೆ ಇಲ್ಲದ 6 ರಾಜಕೀಯ ಪಕ್ಷಗಳು ಒಟ್ಟು 1700...

Read Article »

HOT: Beauty Turns Heads In Monochrome

Nabha Natesh has once again grabbed attention with a striking set of black-and-w...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.