ಬೆಂಗಳೂರು: ಕೆಪಿಎಸ್‌ಸಿಯಲ್ಲಿ (KPSC) ಅಕ್ರಮ ತಾಂಡವವಾಡುತ್ತಿರುವ ಹೊತ್ತಲ್ಲೇ ಛಲವಾದಿ ನಾರಾಯಣಸ್ವಾಮಿ ಮತ್ತೊಂದು ದಾಖಲೆ ಸಾಕ್ಷ್ಯ ಬಿಟ್ಟಿದ್ದಾರೆ. ಕೆಐಎಡಿಬಿಯಲ್ಲಿ (KIADB) ಒಂದೇ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕೋಟಾದಲ್ಲಿ ಬರೋಬ್ಬರಿ 250 ಕೋಟಿ ರೂ. ಮೌಲ್ಯದ 15 ರಿಂದ 17 ಎಕರೆ ಜಮೀನು ಹಂಚಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಎಂಬ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕೋಟಾದಲ್ಲಿ 75% ರಿಬೇಟ್ ಪಡೆದು 10 ಕಡೆ ಸುಮಾರು 15-17 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. ದೇವನಹಳ್ಳಿಯ ಏರೋಸ್ಪೇಸ್ ಜಾಗದಲ್ಲೇ ಹಂಚಿಕೆ ಆಗಿದ್ದು, ಇದರಲ್ಲಿ […]
KIADBಯಲ್ಲಿ ಒಬ್ಬನೇ ವ್ಯಕ್ತಿಗೆ SC/ST ಕೋಟಾದಡಿ 250 ಕೋಟಿಯ 15-17 ಎಕರೆ ಭೂಮಿ ಹಂಚಿಕೆ – ಛಲವಾದಿ ಆರೋಪ
ಬೆಂಗಳೂರು: ಕೆಪಿಎಸ್‌ಸಿಯಲ್ಲಿ (KPSC) ಅಕ್ರಮ ತಾಂಡವವಾಡುತ್ತಿರುವ ಹೊತ್ತಲ್ಲೇ ಛಲವಾದಿ ನಾರಾಯಣಸ್ವಾಮಿ ಮತ್ತೊಂದು ದಾಖಲೆ ಸಾಕ್ಷ್ಯ ಬಿಟ್ಟಿದ್ದಾರೆ. ಕೆಐಎಡಿಬಿಯಲ್ಲಿ (KIADB) ಒಂದೇ ...
By Dhallo News · September 4, 2026 at 7:28 PM IST
Have feedback on this article?Report error or suggestion
