ಮಕ್ಕಳಾಗದ ಬಡ ಹಾಗೂ ಮಧ್ಯಮ ವರ್ಗದ ದಂಪತಿಗೆ ಕರ್ನಾಟಕ ಸರ್ಕಾರ ಮಹತ್ವದ ಕೊಡುಗೆವೊಂದು ನೀಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಇನ್ಮುಂದೆ IVF ಚಿಕಿತ್ಸೆ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಎನಿಸಿದ್ದ ಈ ಚಿಕಿತ್ಸೆಗೆ 1.20 ಲಕ್ಷದವರೆಗೆ ವಿಮಾ ಸೌಲಭ್ಯ ದೊರೆಯಲಿದೆ. ಇದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬಂದಿದ್ದು, ಸಾವಿರಾರು ದಂಪತಿಗಳ ಮಗುವಿನ ಕನಸಿಗೆ ಆಶಾಕಿರಣವಾಗಿದೆ.
ಮಕ್ಕಳಿಲ್ಲದ ದಂಪತಿಗೆ ಸರ್ಕಾರ ಗುಡ್ನ್ಯೂಸ್: ಸರ್ಕಾರಿ ವಿಮೆಯಡಿ IVF ಚಿಕಿತ್ಸೆ!
ಮಕ್ಕಳಾಗದ ಬಡ ಹಾಗೂ ಮಧ್ಯಮ ವರ್ಗದ ದಂಪತಿಗೆ ಕರ್ನಾಟಕ ಸರ್ಕಾರ ಮಹತ್ವದ ಕೊಡುಗೆವೊಂದು ನೀಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಇನ್ಮುಂದೆ IVF ಚಿಕಿತ್ಸೆ ಲಭ್ಯವಾಗಲಿ...
By Dhallo News · September 5, 2026 at 8:45 PM IST
Have feedback on this article?Report error or suggestion
