ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು, ಇದೀಗ ತಂಡದ ದೀರ್ಘಕಾಲದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರ ನಿರ್ಗಮನದ ಸುದ್ದಿ ಕ್ರಿಕೆಟ್ ವಲಯದಲ್ಲಿ ವೈರಲ್ ಆಗಿದೆ. ಆಟಗಾರನಾಗಿ ಹಾಗೂ ಕೋಚ್ ಆಗಿ 15 ವರ್ಷಕ್ಕೂ ಹೆಚ್ಚು ಕಾಲ ಸಿಎಸ್‌ಕೆ ಜೊತೆ ಗುರುತಿಸಿಕೊಂಡಿದ್ದ ಹಸ್ಸಿ ಅವರ ಒಡನಾಟ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ ಎಂದು ವರದಿಯಾಗಿದೆ. ಆಟಗಾರನಿಂದ ಕೋಚ್‌ವರೆಗೆ ಯಶಸ್ವಿ ಪಯಣ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ […] The post IPL 2027ಕ್ಕೂ...
IPL 2027ಕ್ಕೂ ಮುನ್ನ CSKಗೆ ಮತ್ತೊಂದು ಶಾಕ್: 15 ವರ್ಷಗಳ ಒಡನಾಟಕ್ಕೆ ಗುಡ್‌ಬೈ ಹೇಳಿದ ಹಸ್ಸಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ...
By Dhallo News · October 10, 2026 at 4:18 PM IST
Have feedback on this article?Report error or suggestion
