LATEST
Mon, Sep 7, 2026
Loading weather...
local

ರ‍್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ ‘I Love You’ ಮೆಸೇಜ್! ಚಾಲಕನ ಹಠಾತ್ ಪ್ರೇಮ ನಿವೇದನೆಗೆ ಯುವತಿ ಕಂಗಾಲು!

ರ‍್ಯಾಪಿಡೋ ಮೂಲಕ ಪಾರ್ಸೆಲ್‌ ಡೆಲಿವರಿ ಬುಕ್‌ ಮಾಡಿದ ಮಹಿಳೆಗೆ ಚಾಲಕ ಖಾಸಗಿ ಸಂಖ್ಯೆಗೆ ‘ಐ ಲವ್ ಯೂ’ ಸೇರಿದಂತೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಲಿಂಕ...

ರ‍್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ ‘I Love You’ ಮೆಸೇಜ್! ಚಾಲಕನ ಹಠಾತ್ ಪ್ರೇಮ ನಿವೇದನೆಗೆ ಯುವತಿ ಕಂಗಾಲು!
Source: ASIANET News Kannada

ರ‍್ಯಾಪಿಡೋ ಮೂಲಕ ಪಾರ್ಸೆಲ್‌ ಡೆಲಿವರಿ ಬುಕ್‌ ಮಾಡಿದ ಮಹಿಳೆಗೆ ಚಾಲಕ ಖಾಸಗಿ ಸಂಖ್ಯೆಗೆ ‘ಐ ಲವ್ ಯೂ’ ಸೇರಿದಂತೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಲಿಂಕ್ಡ್‌ಇನ್‌ನಲ್ಲಿ ಘಟನೆ ಹಂಚಿಕೊಂಡ ಬಳಿಕ ಪೋಸ್ಟ್‌ ವೈರಲ್‌ ಆಗಿದ್ದು, ರಾಪಿಡೋ ಸುರಕ್ಷತಾ ಕ್ರಮಗಳ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Delhi Building Collapse Live: सत्य निकेतन में गिरी चार मंजिला इमारत, अब तक पांच की मौत; न्यायिक जांच के आदेश

देश की राजधानी दिल्ली में लगातार तीन दिन से हो रही बारिश के बीच दिल दहला देने वा...

Read Article »

Mokshagna’s Debut Is Finally Here!

The wait is over for Nandamuri fans. On the occasion of his birthday, Nandamuri ...

Read Article »

Two groups clash at Hyderabad pub; police file 3 cases

Two people were injured in a brawl at a pub in Hyderabad’s Jubilee Hills, offici...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.