LATEST
Sun, Sep 6, 2026
Loading weather...
local

ಎಷ್ಟೇ ಂI ಬಂದರೂ ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ

ಸಂಜೆವಾಣಿ ನ್ಯೂಸ್ಮೈಸೂರು, ಸೆ.06: ತಂತ್ರಜ್ಞಾನ ಮತ್ತು ಂI ಯುಗದಲ್ಲಿ ಮಾಹಿತಿ ಉಚಿತವಾಗಿ ಸಿಗುತ್ತಿದ್ದರೂ, ಶಿಕ್ಷಕರ ಸ್ಥಾನವನ್ನು ಯಾವುದೇ ತಂತ್ರಜ್ಞಾನವೂ ಭರ್ತಿ ಮಾಡಲು ಸಾಧ್ಯವಿಲ್...

ಸಂಜೆವಾಣಿ ನ್ಯೂಸ್ಮೈಸೂರು, ಸೆ.06: ತಂತ್ರಜ್ಞಾನ ಮತ್ತು ಂI ಯುಗದಲ್ಲಿ ಮಾಹಿತಿ ಉಚಿತವಾಗಿ ಸಿಗುತ್ತಿದ್ದರೂ, ಶಿಕ್ಷಕರ ಸ್ಥಾನವನ್ನು ಯಾವುದೇ ತಂತ್ರಜ್ಞಾನವೂ ಭರ್ತಿ ಮಾಡಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ […] The post ಎಷ್ಟೇ ಂI ಬಂದರೂ ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ appeared first on Sanjevani.

SOURCE: SANJEVANI
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

YS Sharmila: వైయస్ షర్మిల ఇంట్లో పెళ్లి సందడి..

YS Sharmila: ఏపీ కాంగ్రెస్ అధ్యక్షురాలు వైయస్ షర్మిల ఇంట్లో పెళ్లి బాజాలు మోగబోత...

Read Article »

Credit Card Rules : మీ చేతిలో క్రెడిట్ కార్డు ఉన్నా లాంగ్ టైమ్ వాడకపోతే ఏమౌతుంది? ఏమైనా ఛార్జీలు పడతాయా?

Credit Card Rules : ఒక వ్యక్తి క్రెడిట్ కార్డు తీసుకుని ఏళ్ల తరబడి వాడకుండా వదిల...

Read Article »

ಇಂದು ಸೆಪ್ಟೆಂಬರ್ 6 ಬೆಳಿಗ್ಗೆ 4:15 ರಿಂದ ಸೂರ್ಯ ಮತ್ತು ಶನಿ ಷಡಾಷ್ಟಕ ಯೋಗ, ಈ 5 ರಾಶಿಗೆ ಅಶುಭಕರ

ವೈದಿಕ ಜ್ಯೋತಿಷ್ಯದ ಪ್ರಕಾರ, ಎರಡು ಗ್ರಹಗಳು ಪರಸ್ಪರ ಆರನೇ ಮತ್ತು ಎಂಟನೇ ಮನೆಗಳಲ್ಲಿದ್ದಾಗ ಷಡಾ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.