LATEST
Mon, Sep 7, 2026
Loading weather...
local

Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!

ಹೆಚ್ಚುತ್ತಿರುವ ಆಹಾರ ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅವಧಿ ಮೀರಿದ ಪದಾರ್ಥಗಳು, ಕೃತಕ ಬಣ್ಣಗಳ ಬಳಕೆ ಮತ್ತು ಕಳಪೆ ನೈರ್ಮಲ್ಯ ಕಂಡುಬಂದಿದ್ದರಿಂದ ಖ್ಯಾತ ಹೋಟೆಲ್‌ಗಳನ್ನು ತ...

Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!
Source: ASIANET News Kannada

ಹೆಚ್ಚುತ್ತಿರುವ ಆಹಾರ ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅವಧಿ ಮೀರಿದ ಪದಾರ್ಥಗಳು, ಕೃತಕ ಬಣ್ಣಗಳ ಬಳಕೆ ಮತ್ತ

ು ಕಳಪೆ ನೈರ್ಮಲ್ಯ ಕಂಡುಬಂದಿದ್ದರಿಂದ ಖ್ಯಾತ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ LPG ಸಿಲಿಂಡರ್

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ...

Read Article »

Malavika Mohanan : సర్దార్ 2 ప్రీ రిలీజ్ ఈవెంట్.. ‘మాళవిక మోహనన్’ సందడి.. ఫొటోలు..

నేడు కార్తీ సర్దార్ 2 సినిమా తెలుగు ప్రీ రిలీజ్ ఈవెంట్ హైదరాబాద్ లో జరిగింది. ఈ ...

Read Article »

ರಷ್ಯಾದಲ್ಲಿ ಭೀಕರ ಹಿಮಪಾತ; 11 ಪರ್ವತಾರೋಹಿಗಳ ಸಾವು, 6 ಮಂದಿ ನಾಪತ್ತೆ

ಸುಮಾರು 5,000 ಮೀಟರ್ ಎತ್ತರದ ಮಿಝಿರ್ಗಿ ಪರ್ವತದ ಬೆಝೆಂಗಿ ಕಣಿವೆಯಲ್ಲಿ ಒಟ್ಟು 33 ಪರ್ವತಾರೋಹಿ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.