"ಹನುಮಾನ ಅಂಶ" ಎಂಬ ಕಡಿಮೆ ಬಜೆಟ್ನ ಚಿತ್ರವು ಬ್ಲಾಕ್ಬಸ್ಟರ್ ಯಶಸ್ಸು ಕಂಡಿದೆ. ಇಂಗ್ಲೆಂಡ್ನಲ್ಲಿ ಅರ್ಥಶಾಸ್ತ್ರ ಓದುತ್ತಿದ್ದ 21ರ ಯುವತಿ ಅನುಪ್ರಿಯಾ ನಗರ್ ಅವರು ತಮ್ಮ ವಿಶ್ವವಿದ್ಯಾಲಯದ ಪ್ರಾಜೆಕ್ಟ್ನಿಂದ ಪ್ರೇರಿತರಾಗಿ ನೀಮ್ ಕರೋಲಿ ಬಾಬಾ ಅವರ ಜೀವನದ ಆಧಾರದ ಮೇಲೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಬಿಟ್ಟು ಭಾರತಕ್ಕೆ ಬಂದು Hanuman Anshನಿಂದ 100 ಕೋಟಿ ಗಳಿಸಿದ 21ರ ಯುವತಿ: ಯಾರೀ ನಿರ್ಮಾಪಕಿ
"ಹನುಮಾನ ಅಂಶ" ಎಂಬ ಕಡಿಮೆ ಬಜೆಟ್ನ ಚಿತ್ರವು ಬ್ಲಾಕ್ಬಸ್ಟರ್ ಯಶಸ್ಸು ಕಂಡಿದೆ. ಇಂಗ್ಲೆಂಡ್ನಲ್ಲಿ ಅರ್ಥಶಾಸ್ತ್ರ ಓದುತ್ತಿದ್ದ 21ರ ಯುವತಿ ಅನುಪ್ರಿಯಾ ನಗರ್ ಅವರು ತಮ್ಮ ವಿಶ್ವವಿದ್ಯಾ...
By Dhallo News · September 6, 2026 at 8:27 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
