Gold Price 7 September 2026: ಚಿನ್ನದ ಬೆಲೆ ಸೋಮವಾರ ಗ್ರಾಮ್ಗೆ 60 ರೂ ಇಳಿದಿದೆ. ಎರಡು ದಿನಗಳಿಂದ ಬೆಲೆ 230 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 14,190 ರೂನಿಂದ 14,130 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 15,415 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 255 ರೂ ಇದೆ.
Gold Rates 7 September: ಚಿನ್ನದ ಬೆಲೆ ಮತ್ತೆ ಇಳಿಕೆ; ಎರಡು ದಿನದಲ್ಲಿ ಗ್ರಾಮ್ಗೆ 230 ರೂ ಕುಸಿತ
Gold Price 7 September 2026: ಚಿನ್ನದ ಬೆಲೆ ಸೋಮವಾರ ಗ್ರಾಮ್ಗೆ 60 ರೂ ಇಳಿದಿದೆ. ಎರಡು ದಿನಗಳಿಂದ ಬೆಲೆ 230 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 14,190 ರೂನಿಂದ 14,130 ರೂಗೆ...
By Dhallo News · September 7, 2026 at 10:39 AM IST
Have feedback on this article?Report error or suggestion
