ನವೆಂಬರ್ 1ರಂದು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಗಲಿದ್ದು, ಬಿಇಎಂಎಲ್ ನಿರ್ಮಿತ ಈ ಹೈಟೆಕ್ ರೈಲು ಪ್ರಯಾಣದ ಅವಧಿಯನ್ನು 16 ಗಂಟೆಗಳಿಗೆ ತಗ್ಗಿಸಲಿದೆ. ಒಟ್ಟು 16 ಕೋಚ್ಗಳನ್ನು ಹೊಂದಿರುವ ರೈಲು, 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಅಷ್ಟಕ್ಕೂ ಈ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ ಎಂಬುದ ಪ್ರತ್ಯಕ್ಷ ವರದಿ ಇಲ್ಲಿದೆ.
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು?: ಇಲ್ಲಿದೆ Exclusive ವಿಡಿಯೋ
ನವೆಂಬರ್ 1ರಂದು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಗಲಿದ್ದು, ಬಿಇಎಂಎಲ್ ನಿರ್ಮಿತ ಈ ಹೈಟೆಕ್ ರೈಲು ಪ್ರಯಾಣದ ಅವಧಿಯನ್ನು...
By Dhallo News · October 26, 2026 at 1:59 PM IST
Have feedback on this article?Report error or suggestion
