ಶಕ್ತಿ ಯೋಜನೆಯ ದುರ್ಬಳಕೆ ಹಾಗೂ ನಿರ್ವಾಹಕರ ಕಳ್ಳಾಟ ತಡೆಯಲು ಬಸ್‌ಗಳಲ್ಲಿ 95% ನಿಖರತೆಯ 'ಆನ್ ಬೋರ್ಡ್ ಆಕ್ಯುಪೆನ್ಸಿ' (APC) ವ್ಯವಸ್ಥೆ ಅಳವಡಿಸಲು BMTC ನಿರ್ಧರಿಸಿದ್ದು, ಮೊದಲ ಹಂತದಲ್ಲಿ 30 ಬಸ್‌ಗಳಿಗೆ ಟೆಂಡರ್ ಕರೆದಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರ ಸಂಖ್ಯೆ, ರೂಟ್, ವಾಹನ ಮತ್ತು ಸಮಯದ ಆಧಾರದ ಮೇಲೆ ಮಾಹಿತಿ ಸಂಗ್ರಹವಾಗಲಿದೆ. ಆ ಡೇಟಾವನ್ನು ರೂಟ್ ಮತ್ತು ಟೈಮ್ ಟೇಬಲ್ ಮಾಡಲು, ಜನದಟ್ಟಣೆ ನಿಯಂತ್ರಣ ಹಾಗೂ ಪ್ರಯಾಣಿಕರ ಬೇಡಿಕೆ ವಿಶ್ಲೇಷಣೆಗೆ ಬಳಸಲು ಬಿಎಂಟಿಸಿ ಉದ್ದೇಶಿಸಿದೆ ಎನ್ನಲಾಗಿದೆ.
ಕಂಡಕ್ಟರ್ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾದ BMTC: ಬಸ್‌ಗಳಲ್ಲಿ ಆನ್ ಬೋರ್ಡ್ ಆಕ್ಯುಪೆನ್ಸಿ ವ್ಯವಸ್ಥೆ ಅಳವಡಿಸಲು ಟೆಂಡರ್
ಶಕ್ತಿ ಯೋಜನೆಯ ದುರ್ಬಳಕೆ ಹಾಗೂ ನಿರ್ವಾಹಕರ ಕಳ್ಳಾಟ ತಡೆಯಲು ಬಸ್‌ಗಳಲ್ಲಿ 95% ನಿಖರತೆಯ 'ಆನ್ ಬೋರ್ಡ್ ಆಕ್ಯುಪೆನ್ಸಿ' (APC) ವ್ಯವಸ್ಥೆ ಅಳವಡಿಸ...
By Dhallo News · October 2, 2026 at 2:38 PM IST
Have feedback on this article?Report error or suggestion
