LATEST
Thu, Sep 3, 2026
Loading weather...
local

Bengaluru: ಟ್ರಾಫಿಕ್ ತಡೆಗಟ್ಟಲು ನಗರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ನಿರ್ಬಂಧ; ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೂ ನೋ ಎಂಟ್ರಿ?

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು, ರಾಜ್ಯ ಸರ್ಕಾರವು ಹಗಲು ಹೊತ್ತಿನಲ್ಲಿ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಬ...

Bengaluru: ಟ್ರಾಫಿಕ್ ತಡೆಗಟ್ಟಲು ನಗರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ನಿರ್ಬಂಧ; ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೂ ನೋ ಎಂಟ್ರಿ?
Source: ASIANET News Kannada

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು, ರಾಜ್ಯ ಸರ್ಕಾರವು ಹಗಲು ಹೊತ್ತಿನಲ್ಲಿ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರೊಂದಿಗೆ, ನಗರದಲ್ಲಿ ಹೊಸ 'ಗ್ರೇಟರ್ ಬೆಂಗಳೂರು ಪಾರ್ಕಿಂಗ್ ನೀತಿ'ಯ ಕರಡನ್ನು ಪ್ರಕಟಿಸಿದ್ದು, ರಸ್ತೆಗಳನ್ನು ವರ್ಗೀಕರಿಸಿ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲು ಯೋಜಿಸಲಾಗಿದೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Punjab National Bank : బ్యాంకు లెక్కల్లో 4.36 లక్షల తేడా.. అధికారుల తనిఖీల్లో కోట్ల మోసం బయటకి..

Punjab National Bank : తీగ లాగితే డొంకంతా కదిలిన సామెతను మీరు ఎప్పుడైనా విన్నారా...

Read Article »

ಹೊಸ ಸೀಸನ್, ಹೊಸ ಹ್ಯಾರಿ: ಕ್ರಿಸ್ಮಸ್ ಹಬ್ಬಕ್ಕೆ ‘HBO Max’ ಕಡೆಯಿಂದ ಬಂಪರ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮ್ಯಾಜಿಕ್ ಪ್ರಪಂಚದ ಕಿಂಗ್, ನಮ್ಮೆಲ್ಲರ ನೆಚ್ಚಿನ ಹ್ಯಾರಿ ಪಾಟರ್ ...

Read Article »

Vivo T5 5G Price : అదిరిపోయే డిజైన్.. దిమ్మదిరిగే ఫీచర్లు.. ఈ ఫోన్ 9న వస్తోంది..

Vivo T5 5G Price : నిత్యావసరాల లిస్టులో ఇప్పుడు స్మార్ట్ ఫోన్ కూడా ఉంటోంది. బయటక...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.