ಬೆಂಗಳೂರಿನಲ್ಲಿ ಅಪಘಾತಗಳನ್ನು ತಡೆಯಲು ಹಲವು ಫ್ಲೈಓವರ್‌ಗಳ ಮೇಲೆ ದ್ವಿಚಕ್ರ ವಾಹನ ಮತ್ತು ಆಟೋ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಈ ಹೊಸ ನಿಯಮದಿಂದ ಮೇಲ್ಸೇತುವೆಗಳ ಕೆಳಗೆ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು, ಪ್ರಯಾಣದ ಸಮಯ ಹೆಚ್ಚಾಗಿದೆ...
ಬೆಂಗಳೂರಿನಲ್ಲಿ ಅಪಘಾತಗಳನ್ನು ತಡೆಯಲು ಹಲವು ಫ್ಲೈಓವರ್‌ಗಳ ಮೇಲೆ ದ್ವಿಚಕ್ರ ವಾಹನ ಮತ್ತು ಆಟೋ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಈ ಹೊಸ ನಿಯಮದಿಂದ ಮೇಲ್ಸೇತು
ವೆಗಳ ಕೆಳಗೆ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು, ಪ್ರಯಾಣದ ಸಮಯ ಹೆಚ್ಚಾಗಿದೆ. ಈ ಪ್ರಾಯೋಗಿಕ ನಿಯಮದ ವಿರುದ್ಧ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
SOURCE: ASIANET News Kannada
ORIGINAL REPORT: Click here DHALLO EDITORIAL STATUS: Aggregated & reviewed