ನಗೋಯಾ: ಮಹಿಳೆಯರ 75 ಕೆಜಿ ಬಾಕ್ಸಿಂಗ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಲವ್ಲಿನಾ ಬೊರ್ಗೊಹೈನ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ ಏಷ್ಯನ್ ಗೇಮ್ಸ್‌ನ ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದ ಫೈನಲ್‌ನಲ್ಲಿ ಚೀನಾದ ಬಾಲ್ ಝಿಯಾ ವಿರುದ್ಧ ಭಾರತದ ಲವ್ಲಿನಾ ಬೊರ್ಗೊಹೈನ್ ಅತ್ಯುತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ತಮ್ಮದಾಗಿಸಿಕೊಂಡಿದೆ. ಈ ಮೂಲಕ ಭಾರತಕ್ಕೆ 12 ಚಿನ್ನದ ಪದಕ ಬಂದಿವೆ. ಮೊದಲ ರೌಂಡ್‌ನಲ್ಲಿ ಚೀನಾದ ಬಾಲ್ ಝಿಯಾ ಮುನ್ನಡೆ ಸಾಧಿಸಿದರೂ ಕೂಡ ಲವ್ಲಿನಾ ಎಚ್ಚರಿಕೆಯಿಂದ ಪ್ರತಿದಾಳಿ […]
Asian Games 2026: ಬಾಕ್ಸಿಂಗ್‌ನಲ್ಲಿ ಗೋಲ್ಡ್ – ಭಾರತಕ್ಕೆ 12ನೇ ಚಿನ್ನ ತಂದುಕೊಟ್ಟ ಲವ್ಲಿನಾ
ನಗೋಯಾ: ಮಹಿಳೆಯರ 75 ಕೆಜಿ ಬಾಕ್ಸಿಂಗ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಲವ್ಲಿನಾ ಬೊರ್ಗೊಹೈನ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ...
By Dhallo News · October 2, 2026 at 10:45 AM IST
Have feedback on this article?Report error or suggestion
