ಕಾಗವಾಡ ತಾಲೂಕಿನ ಹಣಮಾಪುರ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಮಳೆಗಾಲ ಬಂದ್ರೇ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಇತ್ತು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಬರ್ತಿತ್ತು. ಇಂತಹ ಸ್ಥಿತಿಯನ್ನ ಬರೋಬ್ಬರಿ ಎಂಟು ವರ್ಷ ಎದುರಿಸಿದ ಗ್ರಾಮಸ್ಥರು ಮಕ್ಕಳು ಸದ್ಯ ನಿರಾಳವಾಗಿದ್ದಾರೆ. ಟಿವಿ9ನ ಒಂದು ವರದಿ ಇದೀಗ ಎಂಟು ವರ್ಷ ಆಗದ ಕೆಲಸವನ್ನ ಕೇವಲ ಹತ್ತು ದಿನದಲ್ಲಿ ಆಗುವಂತೆ ಮಾಡಿದೆ. ಅಷ್ಟಕ್ಕೂ ಟಿವಿ9 ವರದಿಯ ಹೇಗೆ ಇಂಪ್ಯಾಕ್ಟ್ ಆಗಿದ್ದು ಅಂತೀರಾ ಈ ಸ್ಟೋರಿ ನೋಡಿ.
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು
ಕಾಗವಾಡ ತಾಲೂಕಿನ ಹಣಮಾಪುರ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಮಳೆಗಾಲ ಬಂದ್ರೇ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಇತ್ತು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು...
By Dhallo News · September 4, 2026 at 10:28 PM IST
Have feedback on this article?Report error or suggestion
